ಘಟಪ್ರಭಾದ ಎಸ್ ಕೆ ಹುಕ್ಕೇರಿ ಕಾಲೇಜಿನ  ಪಿಯುಸಿ ಫಲಿತಾಂಶ 79% ಸಾಧನೆ

Ravi Talawar
WhatsApp Group Join Now
Telegram Group Join Now

ಘಟಪ್ರಭಾ,ಏಪ್ರಿಲ್ 11:    2024 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ  ಇಲ್ಲಿನ ಪ್ರತಿಷ್ಠಿತ್  ಶ್ರೀ ಎಸ್ ಕೆ ಹುಕ್ಕೇರಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು 79% ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 7 ಡಿಸ್ಟಿಂಗಷನ್,34 ಪಸ್ಟ್ ಕ್ಲಾಸನಲ್ಲಿ  ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲಿ 16 ಜನ ಡಿಸ್ಟಿಂಗಷನ್,22 ಪಸ್ಟ್ ಕ್ಲಾಸ್ನಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲಿ 54 ಡಿಸ್ಟಿಂಗಷನ್,76  ಪಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ.

ಕಾಲೇಜಿಗೆ ಕಲಾ ವಿಭಾಗದಲ್ಲಿ ರೇಖಾ ವಗ್ಗನವರ ( 581) ಅಂಕ ಪಡೆದು ಪ್ರಥಮ ಸ್ಥಾನ, ರೂಪಾ ಒಬ್ಬಟಗಿ (580) ಮತ್ತು ರತ್ನಾ  ಹೊಸಪೇಟ್ (580) ಅಂಕ ಪಡೆದು ದ್ವಿತೀಯ ಸ್ಥಾನ, ರಾಧಿಕಾ ಕಮತಿ (571) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಯಲ್ಲವ್ವ ಪೂಜೇರಿ (573) ಅಂಕ ಪಡೆದು ಪ್ರಥಮ ಸ್ಥಾನ, ಪಲ್ಲವಿ ಮಾಯಣ್ಣವರ (572) ಅಂಕ ಪಡೆದು ದ್ವಿತೀಯ ಸ್ಥಾನ, ಸಾನಿಯಾ ಬಾಗೇವಾಡಿ (562 ) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ವಿಕಾಸ್ ಐಹೋಳೆ (563) ಅಂಕ  ಪಡೆದು ಪ್ರಥಮ ಸ್ಥಾನ, ಕೀರ್ತಿ ಮಾಕಣ್ಣವರ ದ್ವಿತೀಯ ಸ್ಥಾನ, ಮಂಜುಳಾ ಕೌಜಲಗಿ (544) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಈ ಒಂದು ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣ ಹುಕ್ಕೇರಿ, ಪ್ರಾಂಶುಪಾಲರು, ಉಪನ್ಯಾಸಕರು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article