ಪತ್ರಕರ್ತ ಗೌಡಪ್ಪ ಬಸನಗೌಡ ಪಾಟೀಲ ನಿಧನ

Ravi Talawar
WhatsApp Group Join Now
Telegram Group Join Now
ನೇಸರಗಿ,ಏಪ್ರಿಲ್​ 05. ಇಲ್ಲಿನ ಹಿರಿಯ ಪತ್ರಕರ್ತರು,ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರು,ಪೋಟೋ ಗ್ರಾಪರ್ ಆಗಿದ್ದ ಗೌಡಪ್ಪ ಬಸನಗೌಡ ಪಾಟೀಲ (58) ಇವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ,ಇಬ್ಬರು ಪುತ್ರಿಯರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
WhatsApp Group Join Now
Telegram Group Join Now
Share This Article