ವಿಜಯಪುರ ಯುವ ಮೊರ್ಚಾ ಕಾರ್ಯದರ್ಶಿಯಾಗಿ ಪ್ರೇಮಕುಮಾರ ಕಲಕುಟಗಿ

Ravi Talawar
WhatsApp Group Join Now
Telegram Group Join Now

ವಿಜಯಪುರ, ಏಪ್ರಿಲ್​ 08:: ವಿಜಯಪುರ ನಗರ ಮಂಡಲದ ಯುವ ಮೊರ್ಚಾ ಕಾರ್ಯದರ್ಶಿಯಾಗಿ ಆಗಿ ಪ್ರೇಮಕುಮಾರ ಕಲಕುಟಗಿ ಅವರಿಗೆ ಸಂಸ್ಥಾಪನಾ ದಿನ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಜಿಲ್ಲಾಧ್ಯಕ್ಷ ಆರ್.ಎಸ್ .ಪಾಟೀಲ್ ಕುಚಬಾಳ ಅವರ ಸಮ್ಮುಖದಲ್ಲಿ ಆದೇಶ ಪತ್ರ ನೀಡಿದರು.

WhatsApp Group Join Now
Telegram Group Join Now
Share This Article