ಜನ ಮನ ಸೆಳೆದು ಚಿಣ್ಣರ ಸಂತೆ ಆಕರ್ಷಣೆ 

Ravi Talawar
WhatsApp Group Join Now
Telegram Group Join Now
ಬೆಳಗಾವಿ,27. ನಗರದ ಚನ್ನಮ ಸೆರ್ಕೆಲ್ ಹತ್ತಿರ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕಲಾಬುಜಾ ಸಂಸ್ಕೃತಿಕ್ ವೇದಿಕೆ ವತಿಯಿಂದ ಚಿನ್ನಾರಿ ಸಂತೆ ಏರ್ಪಡಿಸಲಿಗಿತ್ತು.
ಈ ವೇದಿಕೆಯಲ್ಲಿ ಬಾಲಕ ಬಾಲಕಿಯರು ಸಂತೆಯಲಿ ಪಾಲ್ಗೊಂಡು ಭರ್ಜರಿ ವಹಿವಾಟು, ವ್ಯಾಪಾರ ರೀತಿ ನೀತಿಗಳ ಮೂಲಕ ಆಕರ್ಷತರಾದರು. ಈ ಸಂತೆಯಲ್ಲಿ ತಿಂಡಿ, ತಿನಿಸ್ಸು, ಫಲಾಹಾರ, ಪಾನೀಯ, ತರಕಾರಿ, ಪೂಜಾ ಸಾಮಗ್ರಿ, ಅನೇಕ ವಸ್ತುಗಳನ್ನು ವ್ಯಾಪಾರ ಮಾಡಲಾಯಿತು.
WhatsApp Group Join Now
Telegram Group Join Now
Share This Article