This is the title of the web page
Browsing Tag

ಬೆಳಗಾವಿ

ಬೆಳಗಾವಿ ಜೂ., 27- ರಾಜ್ಯ ಸರ್ಕಾರ ಇಂದು 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅದರಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಲಕ್ಷ್ಮಣ ನಿಂಬರಗಿಯವರನ್ನು ಬೆಂಗಳೂರಿನ ಡಿ ಎಸ್ ಪಿ ಯಾಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರು ನಗರ ಪಶ್ಚಿಮ ಉಪ ಪೋಲೀಸ್ ಆಯುಕ್ತರಾಗಿದ್ದ ಸಂಜೀವ ಎಂ ಪಾಟೀಲ ಇವರನ್ನು ನೂತನ ಬೆಳಗಾವಿ ಜಿಲ್ಲಾ…
Read More...