This is the title of the web page
Browsing Tag

ಪೂರ್ವಭಾವಿ

ಮೂಡಲಗಿ ಜು.29 : ಅರಭಾವಿ ಕ್ಷೇತ್ರದ ಆಶೋತ್ತರಗಳಿಗೆ ಸ್ಪಂದಿಸುವದು ನಮ್ಮ ಕರ್ತವ್ಯವಾಗಿದ್ದು, ಕ್ಷೇತ್ರದಲ್ಲಿಯ ರಸ್ತೆ ಗುಡಿ, ಗುಂಡಾರಗಳಿಗೆ ಯಾವುದೇ ಅಭಿವೃದ್ದಿಕಾರ್ಯಗಳಿಗೆ ವಿಧಾನ ಪರಿಷತ್ ನಿಧಿಯಿಂದ ಕೆಲಸ ಮಾಡುವುದಾಗಿ ಬೆಳಗಾವಿ ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಮೃಣಾಲ ಹೆಬ್ಬಾಳ್ಕರ ಹೇಳಿದರು. ತಾಲೂಕಿನ ಗುರ್ಲಾಪೂರ ಗ್ರಾಮದ ಪ್ರವಾಸಿ ಮಂದಿರಲ್ಲಿ…
Read More...