This is the title of the web page
Browsing Tag

ಕೆಸರು

ವರದಿ(ಗಂಗಾಧರ ಗುಜನಟ್ಟಿ) ನೇಸರಗಿ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೇಸರಗಿ ಕ್ರಾನೇಸರಗಿ ಮುಖ್ಯ ರಸ್ತೆಸ್ ನಿಂದ ಮಲ್ಲಾಪೂರ ಕೆ ಎನ್ ಗ್ರಾಮದವರೆಗೆ ಮೊದಲೇ ಬಾಗಶ: ಹಾಳಾಗಿದ್ದ ರಸ್ತೆ ಇಂದು ರಸ್ತೆ ತುಂಬೆಲ್ಲ ಗುಂಡಿಗಳಿಂದ ಕೂಡಿ ನೀರು ನಿಂತು ಬಸ್,ಟ್ರಕ್,ಲಘು ವಾಹನ ,ದ್ವಿಚಕ್ರ ವಾಹನ ಸವಾರರು ಮತ್ತು ದಾರಿಹೋಕರ ಪರಿಸ್ಥಿತಿ ನೋಡಲು ಬಹಳ…
Read More...