ಆದರ್ಶ ವಿದ್ಯಾಲಯ ಪರೀಕ್ಷೆ : ಗೋಕಾಕ ಶಾಲೆಗೆ ಮೊದಲ ಸುತ್ತಿನಲ್ಲಿಯೇ ಸುಕನ್ಯಾ ಆಯ್ಕೆ

Ravi Talawar
WhatsApp Group Join Now
Telegram Group Join Now

ಹಳ್ಳೂರ 03.ಸಮೀಪದ ಹುಣಶ್ಯಾಳ  ಪಿ ವೈ ಶ್ರೀ ಬಸವಜ್ಯೋತಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ  ಇದರ ಅಡಿಯಲ್ಲಿ ಇರುವ      ರಾಷ್ಟ್ತ್ರೋತ್ತಾನ ಪಬ್ಲಿಕ್ ಸ್ಕೂಲ್  ಸನ್ 2023-24ನೇ ಸಾಲಿನಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಸುಕನ್ಯಾ ಪ್ರಕಾಶ ಕಾಳಿ.ಇತಳು ಆದರ್ಶ ವಿದ್ಯಾಲಯ ಪರೀಕ್ಷೆ ಬರೆಯುವ ಮೂಲಕ ಆದರ್ಶ ವಿದ್ಯಾಲಯ ಗೋಕಾಕ ಶಾಲೆಗೆ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ.

ಆಯ್ಕೆಯಾದ ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ  ಪ್ರಾಥಮಿಕ ಹಾಗೂ ಕಾಲೇಜು ವಿಭಾಗದ ಸಮಸ್ತ ಉಪನ್ಯಾಸಕರು, ಗ್ರಾಮಸ್ಥರು ಅಭಿನಂದನೆಗಳು ತಿಳಿಸಿ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಿರಲಿ ಮತ್ತು ಅವಳ ಸಾಧನೆ ಇನ್ನಷ್ಟು ಎತ್ತರಕ್ಕೆ ಸಾಗಲಿ ಎಂದು ಶುಭ ಹಾರೈಸಿದರು.

WhatsApp Group Join Now
Telegram Group Join Now
Share This Article