ಬೆಂಗಳೂರು :- ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆದಿದ್ದು. ಸ್ಪರ್ದಿಸಿದ 10ಜನರಲ್ಲಿ ಏಳು ಮಂದಿ ಆಯ್ಕೆಯಾಗಿದ್ದಾರೆ.
269 ಅತೀ ಹೆಚ್ಚು ಮತ ಪಡೆದು ಆಯ್ಕೆಯಾದ ಆನಂದ ಬೈದನಮನೆ, ರಮೇಶ್ ಎಂ. ಪಾಳ್ಯ, ಧ್ಯಾನ್ ಪೂಣ್ಣಚ್ಚ, ,ಮೋಹನ್ ಕುಮಾರ್ ಬಿ.ಎನ್, ಕೆ.ಎಂ. ಕೃಷ್ಣ ಕುಮಾರ್ ಬಿ.ಎಸ್. ವಿನೋದ್ ಕುಮಾರ್ ನಾಯಕ್, ಸೋಮಶೇಖರ್ ಕೆ.ಎಸ್. , ಸಾಮಾನ್ಯ ವರ್ಗ 3ಬಿಯಲ್ಲಿ ಪರಮೇಶ್ ಕೆ.ವಿ. ಆಯ್ಕೆಯಾಗಿದ್ದಾರೆ.