ಸೌ ಅರುಣಾಬಾಯಿ ಗಾಂಧಿ ಪ್ರೌಢಶಾಲೆ ಶೇ ೮೦ ಫಲಿತಾಂಶ

Abushama Hawaldar
WhatsApp Group Join Now
Telegram Group Join Now

ಇಂಡಿ: ೨೦೨೩-೨೪ ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸೌ|| ಅರುಣಾಬಾಯಿ ಗಾಂಧಿ ಬಾಲಿಕೆಯರ ಪ್ರೌಢಶಾಲೆಯ ಫಲಿತಾಂಶ ಕಳೆದ ಐದು ವರ್ಷಗಳಂತೆ ಈ ವರ್ಷವೂ ಶೇ ೮೦ ರಷ್ಟು ಫಲಿತಾಂಶವನ್ನು ಪಡೆದಿದೆ.
ಕುಮಾರಿ ಸವಿತಾ ಬಿರಾಜದಾರ ಶೇ ೯೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಕುಮಾರಿ ಸುಜಾತಾ ಪೂಜಾರಿಶೇ ೯೦ ಅಂಕ,ಸವಿತಾ ತಳವಾರಶೇ ೮೫ ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ|| ದೀಪಕ ದೋಶಿ,ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ,ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ,ಸಿದ್ದಣ್ಣ ತಾಂಬೆ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಗುರುಗಳಾದ ರಾಘವೇಂದ್ರ ಕುಲಕರ್ಣಿ ಅಭಿನಂದಿಸಿದ್ದಾರೆ.

 

savita Talavar  

WhatsApp Group Join Now
Telegram Group Join Now
Share This Article