This is the title of the web page
Left Banner (Left Skyscraper)
Right Banner (Right Skyscraper)

ರಸ್ತೆ ಅಪಘಾತ : ಬೈಕ್ ಸವಾರ ಸಾವು

0 106
ಸಂಕೇಶ್ವರ : ಬೈಕ್ ಸವಾರನಿಗೆ ಹಿಂಬದಿಯಿಂದ ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಇಲ್ಲಿನ  ರಾಷ್ಟ್ರೀಯ ಹೆದ್ದಾರಿ ಮೇಲೆ  ನಡೆದಿದೆ ‌.
ಗೋಟುರ ಗ್ರಾಮದಲ್ಲಿನ ಪೆಟ್ರೋಲ್  ಪಂಪದಲ್ಲಿ ಕೆಲಸಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನ ನಿಲಜಿ ಗ್ರಾಮದ ಬಾಬುಬಲಿ ಅಪ್ಪಾಸಾಹೇಬ ದೇವನ್ನವರ (೩೬) ಮೃತ ವ್ಯಕ್ತಿ.
ನಿಪ್ಪಾಣಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿರಣ್ಯಕೇಶಿ ನದಿಯ ಬ್ರಿಡ್ಜ್ ಬಳಿ
 ಬೈಕ್ ಗೆ ಹಿಂಬದಿಯಲ್ಲಿ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ.ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ .
ಈ ಕುರಿತು ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
You might also like
Leave a comment