ನಿವೃತ್ತ ಶಿಕ್ಷಕರು ಮಹಾಲಿಂಗ ಕೇಶವ ಸಾರಂಗಿ ನಿಧನ

Ravi Talawar
WhatsApp Group Join Now
Telegram Group Join Now

ರಾಯಭಾಗ01: ಬೆಳಕೂಡ ಗ್ರಾಮದ ಹಿರಿಯರಾದ ನಿವೃತ್ತ ಶಿಕ್ಷಕರು ಮಹಾಲಿಂಗ ಕೇಶವ ಸಾರಂಗಿ (86) ಬುಧವಾರ ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ ದೈವಾಧೀನರಿಗೆ ವಕೀಲರಾದ ಎಸ್ ಎಂ ಸಾರಂಗಿ ಸೇರಿದಂತೆ ಒಬ್ಬ ಪುತ್ರ, ಎರಡು ಜನ ಹೆಣ್ಣು ಮಕ್ಕಳು, ಹೆಂಡತಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

ವಕೀಲರ ಸಂಘದ ಅಧ್ಯಕ್ಷ ಪಿಎಂ ದರೂರ, ಸೇರಿದಂತೆ ಹಿರಿಯ ಕಿರಿಯ ವಕೀಲರು ಸಂತಾಪ ಸೂಚಿಸಿದ್ದಾರೆ
WhatsApp Group Join Now
Telegram Group Join Now
Share This Article