This is the title of the web page
Left Banner (Left Skyscraper)
Right Banner (Right Skyscraper)

ಇಜಾಜಅಹ್ಮದ ಕೋಟ್ಟಲಗಿ ಕಾಂಗ್ರೇಸ್ ಪಕ್ಷದ ಮೂಲ ಸದಸ್ಯತ್ವಕ್ಕೆ ರಾಜೀನಾಮೆ

ಕೀಸಾನ್ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ

0 23

ಮೂಡಲಗಿ ಜೂ.14 : ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದ ನಿವಾಸಿಯಾದ ಕಾಂಗ್ರೆಸ್ ಮುಖಂಡ ಇಜಾಜಅಹ್ಮದ. ಇ. ಕೋಟ್ಟಲಗಿ ಯವರು, ತಮ್ಮ ವೈಯಕ್ತಿಕ ಕಾರಣದಿಂದ ತಮ್ಮ ಕಾಂಗ್ರೇಸ್ ಪಕ್ಷದ ಮೂಲ ಸದಸ್ಯತ್ವಕ್ಕೆ ಮತ್ತು ಕೀಸಾನ್ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆರಾಜೀನಾಮೆಯನ್ನು ನೀಡಿದ್ದು, ರಾಜೀನಾಮೆ ಪ್ರತಿಯನ್ನು ಅದ್ಯಕ್ಷರು,ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಸಮೀತಿಗೆ ನೀಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ

You might also like
Leave a comment