This is the title of the web page
Left Banner (Left Skyscraper)
Right Banner (Right Skyscraper)

ಅನುಭವವುಳ್ಳವರಿಗೆ ಆದ್ಯತೆ ನೀಡಿ: ಮಹಾಂತೇಶ ಕೌಜಲಗಿ

0 18

ಬೈಲಹೊಂಗಲ, ಜೂ., ೦೯- ರಾಜಕೀಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ ತಮ್ಮದೆ ಆದ ಛಾಪು ಮೂಡಿಸಿದ ಕಾಂಗ್ರೇಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿಯವರಿಗೆ ನಿಮ್ಮ
ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ಪಟ್ಟಣದ ಹೊಸೂರ ರಸ್ತೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ವಿಧಾನ ಪರಿಷತ್ತ ವಾಯವ್ಯ ಶಿಕ್ಷರರ ಮತಕ್ಷೇತ್ರದ ಚುನಾವಣೆ ನಿಮತ್ತ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಮತ ಯಾಚಿಸಿ ಮಾತನಾಡಿ, ಅನುಭವಿ ರಾಜಕಾರಣಿ ಸದನದಲ್ಲಿದ್ದರೆ ಸಾಕಷ್ಟು ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯಗಳಿಗೆ ಸಹಾಯ ಸಹಕಾರ ಸಿಗಲಿದೆ ಎಂದರು.
ವಿರುಪಾಕ್ಷ ಗಣಾಚಾರಿ, ಡಾ. ಮಹಾಂತೇಶ ಕಳ್ಳಿಬಡ್ಡಿ ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿ ಮಹಾ ವಿದ್ಯಾಲಯದ ಹಾಗೂ ಪ್ರಾಧಾ ಪಕರು ಹಾಗೂ ಅತಿಥಿ ಉಪನ್ಯಾಶಕರು ಹಾಜರಿದ್ದರು.

You might also like
Leave a comment