ಬೆಳಗಾವಿ ಡಿ., 22- ಪಂಚಮಸಾಲಿ ,ಲಿಂಗಾಯತ ಗೌಡ,ಮಲೆಗೌಡ,ದಿಕ್ಷ ಲಿಂಗಾಯತ2 ಎ ಮಿಸಲಾತಿ ,ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ obc ಮಿಸಲಾತಿಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌದದ ಹತ್ತಿರ ಮಾಡು ಇಲ್ಲವೆ ಐತಿಹಾಸಿಕ ವಿರಾಟ ಪಂಚ ಶಕ್ತಿ ಮಹಾಸಮಾವೇಶಕ್ಕೆ ರಾಜ್ಯದ ಎಲ್ಲಾ ಕಡೆಗಳಿಂದ ಸಮಾವೇಶ ನಡೆಯುವ ಸಮಾವೇಶದ ಸ್ಥಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು.ಭಾರೀ ಜನಸಂಖ್ಯೆ ಸೇರುತ್ತಿದೆ.ಸಿ ಎಂ ಬಸವರಾಜ ಬೊಮ್ಮಾಯಿ ಕಳೆದ ಎರಡು ವರ್ಷಗಳಿಂದ ನಡೆಸುತ್ತಿರು ಹೋರಾಟಕ್ಕೆ ಸ್ಪಂದಿಸಿ 2 ಎಮಿಸಲಾತಿ ನೀಡುವ ಸಂಬವ ಇದ್ದು.ರೊಟ್ಟಿ ಕಟ್ಟಿಕೊಂಡು ಹೊಲಗಳಲ್ಲಿ ಊಟ ಮಾಡುತ್ತಿರುವ ಪಂಚಮಸಾಲಿ ಜನತೆ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗ ದೊರಕುವ 2 ಎ ಮೀಸಲಾತಿಗೆ ಪಣ ತೊಟ್ಟಿದ್ದು. ಉರಿಯುವ ಬಿಸಿಲಿನಲ್ಲಿ ಹೋರಾಟ ಮಾಡುತ್ತಿರುವದು ಪಂಚಮಸಾಲಿ ಜನಾಂಗ.
Hasiru Kranti > Local News > ಪಂಚಮಸಾಲಿ ವಿರಾಟ ಪಂಚ ಶಕ್ತಿ ಮಹಾಸಮಾವೇಶಕ್ಕೆ ಹರಿದು ಬಂದ ಜನಸಾಗರ
Leave a reply