ಅಂಕಲಗಿಯ ಅಡವಿ ಸಿದ್ದೇಶ್ವರ ಮಠಕ್ಕೆ ಸಚಿವೆ ಹೆಬ್ಬಾಳಕರ್, ಅಭ್ಯರ್ಥಿ ಮೃಣಾಲ್‌ ಭೇಟಿ: ಸ್ವಾಮಿಗಳ ಆಶೀರ್ವಾದ

Ravi Talawar
WhatsApp Group Join Now
Telegram Group Join Now
ಗೋಕಾಕ,ಏಪ್ರಿಲ್​ 08:  ತಾಲೂಕಿನ ಅಂಕಲಗಿಯ ಪಾವನ ಕ್ಷೇತ್ರ ಶ್ರೀ ಅಡವಿ ಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಬೆಳಗಾವಿ ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಭೇಟಿ ನೀಡಿ, ಶ್ರೀ ಅಮರ ಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.
ಈ ಸಮಯದಲ್ಲಿ  ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ ಪೂಜಾರಿ, ನಿಹಾಲ ಹೂಲಿಕಟ್ಟಿ, ಆನಂದ ನಬಾಪೂರಿ, ಮಹಾಂತೇಶ ಪಟ್ಟಣಶೆಟ್ಟಿ, ಹರೀಶ್ ವಾಂಗಿ, ಮಹಾಂತೇಶ ಈಶ್ವರಪ್ಪಗೊಳ, ಗೌಡಪ್ಪ‌ ಹೊಳೆಯಾಚಿ, ಗುಲ್ಜಾರ ದೇಸಾಯಿ, ಕಾಡಗೌಡ ಪಾಟೀಲ್ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article