ಗೋಕಾಕ ತೋಟದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ

Ravi Talawar
WhatsApp Group Join Now
Telegram Group Join Now
ಮುಗಳಖೋಡ,12 ಪಟ್ಟಣದ ಗೋಕಾಕ ತೋಟದ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ 12 ರಂದು ಬೆಳಿಗ್ಗೆ ಲಕ್ಷ್ಮಿ ಮೂರ್ತಿಗೆ ಹಿರಿಯ ಪುಂಡಲೀಕ ಗೋಕಾಕ ನೇತೃತ್ವದಲ್ಲಿ ಅಭಿಷೇಕ ಮಹಾ ಪೂಜೆ ನೇರವೇರಿಸಿ ನಂತರ ಸುಮಂಗಲೆಯರಿಗೆ ಉಡಿ ತುಂಬಿ ದಾಸೋಹ ಸೇವೆ ಸಲ್ಲಿಸಿ ವೈಭವದಿಂದ ಜಾತ್ರಾ ಮಹೋತ್ಸವ ಆಚರಿಸಲಾಯಿತು .
ಮಹೋತ್ಸವದಲ್ಲಿ ಪುಂಡಲೀಕ ಲಕ್ಷ್ಮಣ್ಣ ಗೋಕಾಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಲಕ್ಷ್ಮಣ್ಣ ಗೋಕಾಕ, ಗೋಪಾಲ ಯಡವಣ್ಣವರ, ಮುಕುಂದ ಗೋಕಾಕ, ಯಲ್ಲಾಲಿಂಗ ಗೋಕಾಕ , ಅಪ್ಪಾಸಾಹೇಬ ಹೆಗ್ಗಳಿಗಿ, ಮಹಾವೀರ ಗೋಕಾಕ, ಸಂಗಪ್ಪ ಸಿದ್ದರಾಮ ತಳವಾರ, ಸದಾಶಿವ ಈರಪ್ಪ ಗೋಕಾಕ ಸುಮಂಗಲೆಯರಾದ ಸುಮಿತ್ರಾ , ಸವಿತಾ, ಸರಿತಾ, ಸಂಗೀತಾ, ಮಹಾದೇವಿ,ಶಿಮಾ,ಸೇರಿದಂತೆ ಸಾವಿರಾರು ಭಕ್ತರು ಇದ್ದರು.
WhatsApp Group Join Now
Telegram Group Join Now
Share This Article