ಕೃಷ್ಣ ಮಾದಿಗ ರವರ ಬಿಜೆಪಿ ಬೆಂಬಲ ಖಂಡಿಸಿ ಮಾದಿಗ ಸಮಾಜದವರು ನಿರ್ಣಯ ತೆಗೆದುಕೊಳ್ಳಿ: ಕೇಶವಮೂರ್ತಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ. ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟವು ನಿರಂತರವಾಗಿ ಹೋರಾಟ ಮಾಡುತ್ತಿದ್ದು ಅದರ ಪ್ರಯುಕ್ತ ನ್ಯಾಯಮೂರ್ತಿ ಉಷಾ ಮೇರಾ ಸಮಿತಿಯು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗಿಕರಣ ಮಾಡುವದಕ್ಕೆ ಆಯಾ ರಾಜ್ಯಗಳಿಂದ ವರ್ಗಿಕರಣ ಮಾಡಿಸಲು ಸಂಸತನಲ್ಲಿ ಅನುಮೋದನೆ ಪಡೆದುಕೊಳ್ಳುವ ಜಾರಿ ಮಾಡಬಹುದೆಂದು ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಿತ್ತು ಅದನ್ನು ಬಗಹರಿಸಲು ಕ್ರಮ ತಗೆದುಕೊಳ್ಳಲು ಕಾಗ್ರೇಸ್ ಭರವಸೆ ನೀಡಿದ್ದು ಅದಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ  ಕಾಂಗ್ರೆಸ್ ಬೆಂಬಲಿಸಬೇಕೆಂದು ಜನಾಂಗಕ್ಕೆ ಮನವಿ ಮಾಡುತ್ತೇವೆ ಮತ್ತು ಮಾದಿಗ ದಂಡೋರದ್ ರಾಷ್ಟ್ರೀಯ ಅಧ್ಯಕ್ಷರಾದ್ ಬಂದ್ ಕೃಷ್ಣ ಮಾದಿಗ ಬಿಜೆಪಿ ಬೆಂಬಲ ಹೇಳಿಕೆ ಬೆಂಬಲಿಸಬಾರದೆಂದು  ಎಂದು ರಾಜ್ಯ ಸಂಚಾಲಕರಾದ್ ಕೇಶವಮೂರ್ತಿ ಹೇಳಿದರು.

     ಅವರು ಶನಿವಾರದಂದು ಸಾಹಿತ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 10 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಸರ್ಕಾರದಿಂದ ನಮ್ಮ ಸಮಾಜಗಳ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ ಈಗ ಅಧಿಕಾರ ಬಂದ ಮೇಲೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಹೀಗಾಗಿ ರಾಜ್ಯದೆಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ  ಎಂದರು.
    ಪತ್ರಿಕಾಗೋಷ್ಟಿಯಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷ ಗೋಪಿ ಬಳ್ಳಾರಿ, ಬಸವರಾಜ್ ಅರವೊಳಿ, ಯಲ್ಲಪ್ಪ ಹುಡಲಿ, ಶಂಕರ್ ದೊಡಮನಿ, ಪೆದ್ದನ್ನ ಅನಾಯಪುರ, ಸಂದೀಪ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.
WhatsApp Group Join Now
Telegram Group Join Now
Share This Article