ರಬಕವಿಯ ಎಂ.ವ್ಹಿ.ಪಟ್ಟಣ ಶಾಲೆ ಫಲಿತಾಂಶ ಪ್ರತಿಶತ ೯೧

Ravi Talawar
WhatsApp Group Join Now
Telegram Group Join Now
ರಬಕವಿ ಬನಹಟ್ಟಿ :  ರಬಕವಿಯ ಎಂ.ವ್ಹಿ.ಪಟ್ಟಣ ಸಂಯುಕ್ತ ಪ.ಪೂ.ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗದ ಎಸ್.ಎಸ್.ಎಲ್.ಸಿ.ಫಲಿತಾಂಶ ಪ್ರತಿಶತ ೯೧ ರಷ್ಟಾಗಿರುತ್ತದೆ. ಕು ಚೇತನ ಸೋಮಶೇಖರ ಬೂಯಾರ ಈತನ್ನು ೬೨೫ ಪೈಕಿ ೫೯೨ ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕುಮಾರ ಸಂತೋಷ ಕಾಶಪ್ಪ ರಾಮದುರ್ಗ ಈತನಯ ೫೪೨ ಅಂಕ ಪಡೆದು ದ್ವತೀಯ ಸ್ಥಾನ ಪಡೆದಿದ್ದಾನೆ. ಕುಮಾರ ಚೇತನ ಬೀರಪ್ಪ ದೇವಕತೆ ಈತನು ೪೪೦ ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.
ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯ ಗುರುಗಳು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article