ಪಿಕೆಪಿಎಸ್ ವತಿಯಿಂದ ರೈತ ಪಲಾನುಭವಿಗೆ ಟ್ರಾಕ್ಟರ್ ಖರೀದಿಸಲು ಸಾಲ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್ 10: ಸಮೀಪದ ಮಾರಿಹಾಳ‌ ಗ್ರಾಮದ ಪಿಕೆಪಿಎಸ್  ವತಿಯಿಂದ ಸುಳೇಭಾವಿಯ ಸದಸ್ಯರೈತ ನಿಂಗಪ್ಪ ಚೌಗಲೆಯವರಿಗೆ ಪ್ರತಿಶತ 3ರ ಬಡ್ಡಿದರದಲ್ಲಿ ಟ್ಯಾಕ್ಟರ್ ಖರೀದಿಸಲು ಸಾಲವಿತರಿಸಿ ಐಶ್ಚರ್ ಟ್ಯಾಕ್ಟರ್ ರೈತ ಪಲಾನುಭವಿಗೆ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಉಪಾಧ್ಯಕ್ಷ ಮಹಾದೇವ ಧನಾಯಿ ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ  ಆಡಳಿತ ಮಂಡಳಿ ನಿರ್ದೇಶಕರು, ಮಾರಿಹಾಳ ಲ, ಕರಡಿಗುದ್ದಿ, ಸುಳೇಭಾವಿ, ಯದ್ದಲ್ಲಭಾಂವಿಹಟ್ಟಿ ಗ್ರಾಮದ ರೈತರು,  ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article