ಇಂಡಿ : ಚಂದ್ರಯಾನ -೩ ಮಿಷನ್ ದಲ್ಲಿ ನಿಂಬೆ ನಾಡಿನ ಗ್ರಾಮೀಣ ಪ್ರತಿಭೆ ವಿಲಾಸ ರಾಠೋಡ. ಪ್ರಸ್ತುತ ಚಂದ್ರಯಾನ ೩ ಉಡಾವಣೆಯಲ್ಲಿ ಕೂಡ ಮುಖ್ಯ ಜವಾಬ್ದಾರಿ ವಹಿಸಿದ್ದಾರೆ.
ಅವರು ಇಂಡಿ ಪಟ್ಟಣದ ದೇಶಪಾಂಡೆ ತಾಂಡಾ ನಿವಾಸಿ. ತಂದೆ ತಾರು ಶಂಕರ ರಾಠೋಡ, ತಾಯಿ ವಾಲುಬಾಯಿ ಒಕ್ಕುತನದ ಕುಟುಂಬ. ಅವರು ಇಂಡಿಯಲ್ಲಿ ಎಸ್ಸೆಸ್ಸೆಲ್ಸಿ ವರೆಗೆ ಓದಿದ್ದಾರೆ.
ಅವರು ಪಟ್ಟಣದ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ೧೯೮೮ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿ.
ವಿಜಯಪುರದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಕಲಿತು ನಂತರ ವಿಶ್ವೇಶ್ವರಯ್ಯ ಇಂಜಿನಿಯರಿAಗ್ ಕಾಲೇಜಿನಲ್ಲಿ ಬಿ.ಈ ನಂತರ ವಿಟಿಯು ಬೆಳಗಾವಿಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
ನಂತರ ೧೯೯೩ ರಲ್ಲಿ ಇಸ್ರೋದಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಮಾರಿಸಸ್,ಇಂಡೋನೆಶಿಯಾ ದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ ೨೦೦೧ ರಲ್ಲಿ ಕಾಂತಾ ನಾಯಕರ ಜೊತೆ ಮದುವೆಯಾದರು. ಅವರು ಕ್ಷಿಪಣಿ ಜನಕ ಎ.ಪಿ.ಜೆ ಅಬ್ದುಲ ಕಲಾಂ ಇವರ ಮಾರ್ಗದರ್ಶನದಲ್ಲಿ ಕಾರ್ಯ ಮಾಡಿದ್ದಾರೆ. ಈಗ ಸೋಮನಾಥ ಇವರ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
೨೦೨೦ ರಲ್ಲಿ ವಿಜಯಪುರದ ಬಿಎಲ್ ಡಿಈ ಸಂಸ್ಥೆಯಿAದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿದ ಉಪಗ್ರಹ ಮಾಹಿತಿ ಮತ್ತು ಉಡಾವಣೆಯ ಉಪಯೋಗಗಳು ಕುರಿತು ಸಂವಾದ ನಡೆಸಿದ್ದಾರೆ.
ಅದರಂತೆ ಇಂಡಿಯ ಗುರುಬಸವ ಶಿಕ್ಷಣ ಸಂಸ್ಥೆ ಸೇರಿದಂತೆ ಜಿಲ್ಲೆಯ ಅನೇಕ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ.
ಇಂಡು ಅವರು ಕಲಿತ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯಿAದ ಅವರಿಗೆ ಸನ್ಮಾನ ನಡೆಯಲಿದೆ.
ಕೋಟ್
ಇಂಡಿಯ ಪ್ರತಿಭೆ ವಿಲಾಸ ಚಂದ್ರಯಾನ -೩ ಮಿಷನ್ ದಲ್ಲಿ ಸೇವೆ ಸಲ್ಲಿಸುತ್ತಿರುವದು ಇಂಡಿಯ ಮತ್ತು ಜಿಲ್ಲೆಯ ಗೌರವ ಹೆಚ್ಚಿಸಿದೆ. ವಿಜ್ಞಾನ ಕ್ಷೇತ್ರದಲ್ಲಿ ಅವರು ಇಂಡಿಯ ಕೀರ್ತಿ ಪತಾಕೆ ಹಾರಿಸಲಿ
ಬಸವರಾಜ ಕುಮಸಗಿ ಉದ್ದಿಮೆದಾರರು ಇಂಡಿ
ಕೋಟ್
ಜುಲೈ ೧೪ ರಂದು ಉಡಾವಣೆಗೊಂಡ ಚಂದ್ರಯಾನ -೩ ನೌಕೆಯು ಅಗಸ್ಟ ೫ ರಂದು ಚಂದ್ರನ ಕಕ್ಷ ಪ್ರವೇಶಿಸಿತ್ತು. ಅಲ್ಲಿಂದ ಇಲ್ಲಿಯ ವರೆಗೆ ನಾನಾ ಹಂತದಲ್ಲಿ ನೌಕೆಯ ವೇಗ ಹೆಚ್ಚಿಸುವ ಮತ್ತು ತಗ್ಗಿಸುವ ಪ್ರಕ್ರಿಯೆಗಳು ನಿಗದಿಯಂತೆ ಸಾಗಿವೆ. ಈ ಯಶಸ್ಸಿನಲ್ಲಿ ವಿಲಾಸ ರಾಠೋಡ ಪಾತ್ರ ಮಹತ್ವದ್ದು. ಅವರಿಗೆ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಕೀರ್ತಿ ಲಭಿಸಲಿ
ವಿಜಯಕುಮಾರ ಭೋಸಲೆ ಉದ್ದಿಮೆದಾರರು ಇಂಡಿ

ಚಂದ್ರಯಾನ -೩ ಮಿಷನ್ ದಲ್ಲಿ ನಿಂಬೆ ನಾಡಿನ ಗ್ರಾಮೀಣ ಪ್ರತಿಭೆ ವಿಲಾಸ ರಾಠೋಡ. ಪ್ರಸ್ತುತ ಚಂದ್ರಯಾನ ೩ ಉಡಾವಣೆಯಲ್ಲಿ ಕೂಡ ಮುಖ್ಯ ಜವಾಬ್ದಾರಿ ವಹಿಸಿದ್ದಾರೆ.

Leave a comment
Leave a comment