ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು-ಡಾ ಲಲಿತಾ ಲಿಂಗಾರೆಡ್ಡಿ

Ravi Talawar
WhatsApp Group Join Now
Telegram Group Join Now

ಗದಗ 22: ಹೆಣ್ಣು ಮಕ್ಕಳು ತಮ್ಮ ಕೆಲಸದ ಕಡೆ ಅಷ್ಟೇ ಗಮನ ಕೊಡದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಶ್ರೀಮತಿ ಡಾ ಲಲಿತಾ ಲಿಂಗಾರೆಡ್ಡಿಯವರು ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದರು ಇವರ ಪರಿಚಯವನ್ನು ರೇಖಾ ಶಿಗ್ಲಿಮಠ ಮಾಡಿದರು.

ಅಕ್ಕನ ಜಯಂತಿಯ ಮೂರನೇ ದಿನದ ಕಾರ್ಯಕ್ರಮದ ಅಂಗವಾಗಿ ಆಟಗಳನ್ನು ಆಯೋಜಿಸಲಾಗಿತ್ತು. ಶೈಲಾ ಕವಲೂರ್ ಆಟವಾಡಿಸಿದರು ಮೊದಲನೇ ಬಹುಮಾನ  ಉಮಾ ರಾಮನಕೊಪ್ಪ ಎರಡನೇ ಬಹುಮಾನ ಶ್ರೀಮತಿ ಉಮಾ ಲಕ್ಷ್ಮೇಶ್ವರಮಠ ಮೂರನೇ ಬಹುಮಾನ ಶಿವಲೀಲಾ ಕುರುಡಿಗಿಯವರು ಪಡೆದರು  ಸುವರ್ಣ ಎಸ್ ಹೊಸಂಗಡಿ ಅವರು ಸುಂದರವಾಗಿ ಪ್ರಾರ್ಥನೆಯನ್ನು ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಎಸ್ ಮಾಳೆಕೊಪ್ಪಮಠ ಸ್ವಾಗತಿಸಿದರು ಶ್ರೀಮತಿ ಅಕ್ಷತಾ ಹಿರೇಮಠ
ಅವರ ಇಂಪಾದ ವಚನ ಗಾಯನ ಎಲ್ಲರ ಮನಸ್ಸನ್ನು ತಂಪುಗೊಳಿಸಿತು ಶ್ರೀಮತಿ ಕಸ್ತೂರಿ ಹಿರೇಗೌಡರ ನಿರೂಪಣೆ ಮಾಡಿದರು.

ಪ್ರಸಾದ ಭಕ್ತಿ ಸೇವೆಯನ್ನು ಶ್ರೀಮತಿ ಬೀನಾ ಮಾನ್ವಿ ಅವರು ವಹಿಸಿಕೊಂಡಿದ್ದರು, ಶ್ರೀಮತಿ ಜಯಲಕ್ಷ್ಮಿ ವಿ ಬಳ್ಳಾರಿಯವರು ಕಾರ್ಯಕ್ರಮವನ್ನು ಸಂಯೋಜಿಸಿದರು ರೇಣುಕಾ ಎಲ್ ಅಮಾತ್ಯ ಅವರು ವಂದಿಸಿದರು ಕಾರ್ಯಕ್ರಮದಲ್ಲಿ ನಾಗರತ್ನ  ಹುಬ್ಬಳ್ಳಿಮಠ, ಶಿವಲೀಲಾ ಹಿರೇಮಠ ಭಾರತಿ ಮಾನ್ವಿ, ಜಯಶ್ರೀ ಹುಬ್ಬಳ್ಳಿ, ಜಯಶ್ರೀ ಬಾಳಿಹಳ್ಳಿಮಠ, ಶಾಂತ ಸಂಕನೂರ್, ಲಲಿತಾ ಇಂಗಳಹಳ್ಳಿ, ಕೀರ್ತಿ ಹುಬ್ಬಳ್ಳಿಮಠ, ಶೈಲಾ ಹಿರೇಮಠ, ಶ್ರೇಯಾ ಪವಾಡಶೆಟ್ಟರ, ಪ್ರೇಮಾ ನಾಲವಾಡ ಮಾಧುರಿ ಮಳೆಕೊಪ್ಪ, ಭಾಗ್ಯಶ್ರೀ ಅಬ್ಬಿಗೇರಿ, ಶೋಭಾ ಪಟ್ಟಣಶೆಟ್ಟಿ. ಪುಷ್ಪ ಬಳ್ಳಾರಿ, ಸುವರ್ಣ ಮದರಿಮಠ, ಗಿರಿಜಾ ನಾಲ್ವತವಾಡಮಠ, ಈರಮ್ಮ ವಾಲಿ, ಕಲಾವತಿ
ಪಟ್ಟಣಶೆಟ್ಟಿ, ಶಕುಂತಲಾ ಮಠದ ಇನ್ನಿತರ ಸದಸ್ಯರೆಲ್ಲರೂ ಕೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ದಿ. ೨೦/೦೪/೨೦೨೪

WhatsApp Group Join Now
Telegram Group Join Now
Share This Article