ಗದಗ ಲೋಕಸಭಾ ಕ್ಷೇತ್ರ: ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಚುನಾವಣಾ ಪ್ರಚಾರ

Ravi Talawar
WhatsApp Group Join Now
Telegram Group Join Now

ಗದಗ,ಏಪ್ರಿಲ್ 10:  ಇಂದು ಗದಗ ನಗರದ ೩೫ನೇ ವಾರ್ಡಿನಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ  ಬಸವರಾಜ್ ಎಸ್ ಬೊಮ್ಮಾಯಿ ಅವರ ಚುನಾವಣಾ ಅಂಗವಾಗಿ ಶ್ರೀ ಗಣಪತಿ ಹಾಗೂ ಶ್ರೀ ಬನ್ನಿ ಮಹಾಂಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.

ನಗರಸಭೆ ಅಧ್ಯಕ್ಷರಾದ ಶ್ರೀಮತಿ ಉಷಾ ಮಹೇಶ್ ದಾಸರ, ಪ್ರಶಾಂತ ಬಿ ನಾಯ್ಕರ, ಶ್ರೀಮತಿ ಶಾರದಾ ಸಜ್ಜನರ, ಜಯಣ್ಣ ಶೆಟ್ಟರ್, ಅಕ್ಕಮ್ಮ ವಸ್ತ್ರದ, ಪ್ರಕಾಶ್ ಕೋಟಿ, ಅರವಿಂದ್ ಕೇಲೂರು, ಬಸವರಾಜ್ ಗಡ್ಡಪ್ನವರ್, ನಾಗರಾಜ್ ಗುರಿಕಾರ್, ಮಹೇಶ್ ದಾಸರ, ಚಂದ್ರಶೇಖರ್ ಒಂಟಎತ್ತಿನವರ, ಶ್ರೀಮತಿ
ರೇಖಾ ಬಂಗಾರ ಶೆಟ್ಟರ್, ಜಯ ಸಾರಂಗಮಠ ೩೫ ನೇ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article