ಶ್ರೀಶೈಲದ ಬ್ರಹ್ಮರಾಂಬಾ ಶ್ರೀ ಮಲ್ಲಿಕಾರ್ಜುನ  ದೇವರ ದಿವ್ಯ ದರ್ಶನ ಪಡೆದ ಭಕ್ತರು

Ravi Talawar
WhatsApp Group Join Now
Telegram Group Join Now

ಹಳ್ಳೂರ, ಏಪ್ರಿಲ್ 11:  10. ಆಂಧ್ರ ಪ್ರದೇಶದ ಶ್ರೀಶೈಲದ ಬ್ರಹ್ಮರಾಂಬಾ ಶ್ರೀ ಮಲ್ಲಿಕಾರ್ಜುನ  ದೇವರ ದಿವ್ಯ ದರ್ಶನ ಪಡೆದು ಮರಳಿ ಸ್ವ ಗ್ರಾಮಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಹಾಗೂ ಜೋಡು ಕಂಬಿ ಮಲ್ಲಯ್ಯ ದೇವರನ್ನು ಗ್ರಾಮದೊಳಗೆ ಗ್ರಾಮಸ್ತರು ಆರತಿ, ವಿವಿಧ ವಾದ್ಯ ಮೇಳದೊಂದಿಗೆ ಸಾಂಪ್ರದಾಯಿಕ ಪದ್ಧತಿಯಂತೆ ಬರಮಾಡಿಕೊಂಡರು.

ಭಕ್ತರು ಕಂಬಿ ಮಲ್ಲಯ್ಯ ದೇವರ ಮೇಲೆ ಬಿಸ್ಕಿಟ್ಟ ಕಾರಿಕು ಹಾರಿಸಿದರು .ಸಕ್ಕರೆ ಸಿಹಿ ಹಂಚಿದರು ಭಕ್ತಾದಿಗಳಿಗೆ ಅಂಬಲಿ ತಂಪಾದ ಪಾನಿ ವ್ಯವಸ್ಥೆ ಮಾಡಿದರು.

WhatsApp Group Join Now
Telegram Group Join Now
Share This Article