This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸಮಿತಿಯ ಮೂಡಲಗಿ ನಗರ ಘಟಕದ ಅಧ್ಯಕ್ಷರಾಗಿ ಬಸವರಾಜ ಮಲ್ಲಪ್ಪ ರಂಗಾಪುರ  ಆಯ್ಕೆ


ಮೂಡಲಗಿ ಸೆ.29:ಮೂಡಲಗಿ ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸಮಿತಿಯ ಮೂಡಲಗಿ ನಗರ ಘಟಕದ ಅಧ್ಯಕ್ಷರನ್ನಾಗಿ ಶ್ರೀ ಬಸವರಾಜ ಮಲ್ಲಪ್ಪ ರಂಗಾಪುರಅವರನ್ನು ಮೂಡಲಗಿ ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಸಮಾಜದ ಹಿರಿಯರು ಮತ್ತು ಯುವಕರು ಸೇರಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಮೂಡಲಗಿ ಲಿಂಗಾಯತ ಪಂಚಮಸಾಲಿ ಅಭಿವೃದ್ಧಿ ಸಮಿತಿಯ ತಾಲೂಕ  ಅಧ್ಯಕ್ಷರಾದ ಶ್ರೀ ಬಸವರಾಜ ಈ ಪಾಟೀಲ್ , ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಬೆಳಗಾವಿ ಜಿಲ್ಲೆ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರವಿ ಮಹಾಲಿಂಗಪುರ, ಸಮಾಜದ ಹಿರಿಯರಾದ ಶ್ರೀ ಶಿವಬಸು ರಾಮಪ್ಪ ಖಾನಟ್ಟಿ , ಶ್ರೀ ಸದಾಶಿವ ಶಿವಬಸಪ್ಪ ನಿಡಗುಂದಿ, ಶ್ರೀ ಮಲ್ಲಪ್ಪ ಹಾದಿಮನಿ, ಶ್ರೀ ಬಸಪ್ಪ ಭಿಸನಕೊಪ್ಪ, ಶ್ರೀ ತಿಪ್ಪಣ್ಣ ಕುರುಬಗಟ್ಟಿ, ಶ್ರೀ ಮಹಾದೇವ ಶಕ್ಕಿ, ಶ್ರೀ ಅಜ್ಜಪ್ಪ ಬಳಿಗಾರ, ಶ್ರೀ ಗಿರೀಶ ಸು ಢವಳೇಶ್ವರ, ಶ್ರೀ  ಯಲ್ಲಪ್ಪ ಗೋಕಾಕ್, ಶ್ರೀ ಸುಭಾಸ ಬಾಗೋಜಿ, ಶ್ರೀ ಹೊಳೆಪ್ಪ ಶಿವಾಪುರ, ಶ್ರೀ ಸುರೇಶ ಅಡಗಿಮನಿ, ಶ್ರೀ ಕೆಂಪಣ್ಣ ಮಾವನುರಿ, ಶ್ರೀ ಮುತ್ತಪ್ಪ ಹುಲ್ಯಾಳ, ನಿಂಗಪ್ಪ  ಬಿಸನಕೊಪ್ಪ, ಭೀಮಶಿ ಢವಳೇಶ್ವರ, ಶ್ರೀ ಶ್ರೀಶೈಲ ಯಾದವಾಡ, ಶ್ರೀ ಮಲ್ಲಪ್ಪ ಯಾದವಾಡ, ಶ್ರೀ ಬಸವರಾಜ ಕುರುಬಗಟ್ಟಿ, ಶ್ರೀ ಮಹಾದೇವ ಚನ್ನಪ್ಪ ಗೋಕಾಕ, ಶ್ರೀ ಈರಪ್ಪ ಶಿ ಮುನ್ಯಾಳ, ಶ್ರೀ ಗೋಪಾಲ ಫಿರೋಜಿ ,ಶ್ರೀ ಮಲ್ಲಪ್ಪ ಬಾಗೊಜಿ, ಶ್ರೀ ಹೊಳೆಪ್ಪಾ ನಿಂಗನೂರ ಮತ್ತು ಸಮಾಜದ ಬಾಂಧವರು ಭಾಗವಹಿಸಿದ್ದರುಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply