Hasirukranti

ರಾಜಕೀಯ

leadingnews ರಾಜಕೀಯ ರಾಜ್ಯ

ದಸರಾ ಗಿಫ್ಟ್ : ಕೇಂದ್ರ ಸರ್ಕಾರದಿಂದ ಚಕ್ರಬಡ್ಡಿ ಮನ್ನಾ

Siddu Naduvinmani
  ನವದೆಹಲಿ, ಅ. 24: ಲಾಕ್ ಡೌನ್ ಅವಧಿಯಲ್ಲಿನ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಿದೆ. ನ್ಯಾಯಾಲಯ ಅಕ್ಟೋಬರ್ 14ರಂದು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ನೀಡಿತು. ಜನರು ಸಂಕಷ್ಟದಲ್ಲಿದ್ದಾರೆ....
leadingnews ಬೆಳಗಾವಿ ರಾಜಕೀಯ

ಸರ್ಕಾರ ಕೆಡವಿದವರೇ ಸಿದ್ದರಾಮಯ್ಯ, ಅದರಲ್ಲಿ ಸಂಶಯವೇ ಇಲ್ಲ : ಆರ್.ಅಶೋಕ

Siddu Naduvinmani
  ಬೆಳಗಾವಿ, ಅ.19: ಸರ್ಕಾರ ಕೆಡವಿದವರೇ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗಾಗ ಹೇಳುತ್ತಲೇ ಇರುತ್ತಾರೆ. ಅದರಲ್ಲಿ ಸಂಶಯವೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ವಾಗ್ದಾಳಿ ನಡೆಸಿದರು. ಬೆಳಗಾವಿ ಜಿಲ್ಲಾ ಪಂಚಾಯಿತಿ...
leadingnews ಬೆಳಗಾವಿ ರಾಜಕೀಯ

ವಿದ್ಯುತ್ ಸಹಕಾರ ಸಂಘದ ಚುನಾವಣೆ: 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ

Siddu Naduvinmani
ಸಂಕೇಶ್ವರ 18: ದೇಶದ ಏಕೈಕ ವಿದ್ಯುತ್ ಪೂರೈಕೆ ಸಹಕಾರ ಸಂಸ್ಥೆಯಾಗಿರುವ ಪ್ರತಿಷ್ಠಿತ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕತ್ತಿ ಸಹೋದರರ ಬೆಂಬಲಿತ 15 ಸ್ಥಾನಗಳಿಗೆ ಅಭ್ಯರ್ಥಿಗಳು...
leadingnews ಬೆಳಗಾವಿ ರಾಜಕೀಯ

ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಇಂದು ಬೆಳಗಾವಿ ಜಿ.ಪಂ.ಸ್ಥಾಯಿ ಸಮಿತಿ ಸದಸ್ಯರ ಅವಿರೋಧ ಆಯ್ಕೆ : ಇಲ್ಲಿದೆ ನೋಡಿ ಆಯ್ಕೆಯಾದವರ ಪಟ್ಟಿ

Siddu Naduvinmani
  ಬೆಳಗಾವಿ, ಅ.16: ಬೆಳಗಾವಿ ಜಿಲ್ಲಾ ಪಂಚಾಯತಿ ವಿವಿಧ ಸ್ಥಾಯಿ ಸಮಿತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ಶುಕ್ರವಾರ ನೂತನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ...
leadingnews ಬೆಂಗಳೂರು ನಗರ ರಾಜಕೀಯ ರಾಜ್ಯ

ಗ್ರಾ.ಪಂ ಚುನಾವಣೆ ನಡೆಸುವ ಬಗ್ಗೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ

Siddu Naduvinmani
  ಬೆಂಗಳೂರು, ಅ.16: ಗ್ರಾಮ ಪಂಚಾಯತ್  ಚುನಾವಣೆ ನಡೆಸುವ ಸಂಬಂಧ ಇಂದು ಅಂತಿಮ‌‌ ತೀರ್ಮಾನ ಸಾಧ್ಯತೆ ಹೊರ ಬೀಳುವ ಸಾಧ್ಯತೆ ಇದೆ. ಈ ಸಂಬಂಧ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಈಗಾಗಲೇ...
leadingnews ಬೆಳಗಾವಿ ರಾಜಕೀಯ ವಿಡಿಯೋ

Video – ಕಾಂಗ್ರೆಸ್ ಸದಸ್ಯರು ಬಿಜೆಪಿಗೆ; ಸಾಹುಕಾರ್ ಮಡಿಲಿಗೆ ಗೋಕಾಕ್ ನಗರಸಭೆ

Siddu Naduvinmani
  ಗೋಕಾಕ, ಅ.15: ಅಚ್ಚರಿಯ ಬೆಳವಣಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನ 12 ಕಾಂಗ್ರೆಸ್ ಬೆಂಬಲಿತ ಪಕ್ಷೇತರ ನಗರಸಭಾ ಸದಸ್ಯರು ಬಿಜೆಪಿ ಸೇರಿದ್ದಾರೆ. ಈ‌ ಅನಿರೀಕ್ಷಿತ ಬೆಳವಣಿಗೆ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌...
leadingnews ಬೆಂಗಳೂರು ನಗರ ರಾಜಕೀಯ ರಾಜ್ಯ

ಉಪ ಚುನಾವಣೆ : ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ

Siddu Naduvinmani
  ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಪಕ್ಷದಿಂದ ಮುನಿರತ್ನ, ಕಾಂಗ್ರೆಸ್ ಪಕ್ಷದಿಂದ ಕುಸುಮಾ ಎಚ್ ಹಾಗೂ ಜೆಡಿಎಸ್ ಪಕ್ಷದಿಂದ ಕೃಷ್ಣ ಮೂರ್ತಿ ವಿ ಅವರು ರಾಜರಾಜೇಶ್ವರಿ ನಗರದ...
leadingnews ರಾಜಕೀಯ

13 ವಿದ್ಯಾರ್ಥಿಗಳು ಉಗ್ರ ಸಂಘಟನೆಗೆ ಸೇರ್ಪಡೆ, ಮೂವರು ಶಿಕ್ಷಕರ ಬಂಧನ

Siddu Naduvinmani
  ಶ್ರೀನಗರ್, ಅ.14: ಭಯೋತ್ಪಾದಕ ಚಟುವಟಿಕೆಯಲ್ಲಿ ಕೆಲವು ಮಕ್ಕಳು ಶಾಮೀಲಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮದರಸಾದ ಮೂವರು ಶಿಕ್ಷಕರನ್ನು ಸಾರ್ವಜನಿಕಾ ಸುರಕ್ಷಾ ಕಾಯ್ದೆ(ಪಿಎಸ್ ಎ)ಯಡಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಧ್ಯಮದ ವರದಿ...
leadingnews ರಾಜಕೀಯ ರಾಜ್ಯ

ಅನ್ ಲಾಕ್ 5.0; ಅ.15ರಿಂದ ಕೆಲವು ರಾಜ್ಯಗಳಲ್ಲಿ ಶಾಲಾ, ಕಾಲೇಜು ಆರಂಭ, ದಿಲ್ಲಿ, ಕರ್ನಾಟಕ ಮತ್ತು ಚತ್ತೀಸ್ ಗಢ್ ರಾಜ್ಯಗಳು ಶಾಲೆ ಆರಂಭಿಸದಿರಲು ನಿರ್ಧಾರ

Siddu Naduvinmani
  ನವದೆಹಲಿ, ಅ.12: ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಹೇರಿದ್ದ ಲಾಕ್ ಡೌನ್ ಅಂತ್ಯಗೊಂಡ ನಂತರ ಭಾರತದಲ್ಲಿ ಕ್ರಮೇನವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು ಈಗಾಗಲೇ ಹಲವಾರು ಸಡಿಲಿಕೆ ನೀಡಲಾಗಿದೆ. ಅನ್ ಲಾಕ್...
leadingnews ಬೆಂಗಳೂರು ನಗರ ರಾಜಕೀಯ ರಾಜ್ಯ

ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ

Siddu Naduvinmani
  ಬೆಂಗಳೂರು, ಅ.೧೦ : ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ...