Hasirukranti

leadingnews

leadingnews

leadingnews ಮಂಡ್ಯ

ದೇವರ ಪ್ರಸಾದ ಸೇವಿಸಿ 75ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Siddu Naduvinmani
  ಮಂಡ್ಯ, ಅ.28: ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಲಿಂಗಪಟ್ಟಣ ಗ್ರಾಮದಲ್ಲಿ ಗ್ರಾಮದೇವತೆಯಾದ ಮಾರಮ್ಮನ ದೇವಸ್ಥಾನದಲ್ಲಿಂದು ಪ್ರಸಾದ ಸೇವಿಸಿ 75ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ. ಇಲ್ಲಿನ ಗ್ರಾಮದೇವತೆಯಾದ ಮಾರಮ್ಮನ ದೇವಸ್ಥಾನದಲ್ಲಿಂದು ಪ್ರಸಾದವನ್ನ ಆಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ...
leadingnews ಬೆಂಗಳೂರು ನಗರ ರಾಜ್ಯ

ಆನ್ ಲೈನ್ ಶಿಕ್ಷಣ : ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

Siddu Naduvinmani
  ಬೆಂಗಳೂರು, ಅ.28: ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದೀಗ ರಾಜ್ಯ ಸರ್ಕಾರ ಆನ್ ಲೈನ್ ಶಿಕ್ಷಣದ ಕುರಿತು ಮಾರ್ಗಸೂಚಿ ಪ್ರಕಟಿಸಿದೆ. ಆನ್ ಲೈನ್ ಶಿಕ್ಷಣಕ್ಕೆ ಪ್ರತಿ ತರಗಿತಿಗೆ...
leadingnews ಬೆಳಗಾವಿ

ಪಂಚಮಸಾಲಿ ಸಮುದಾಯದ ಜೊತೆ ನಾವು ಇದ್ದೇವೆ, ರಮೇಶ್ ಜಾರಕಿಹೊಳಿ‌

Siddu Naduvinmani
  ಬೆಳಗಾವಿ, ಅ.28- ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿ ವಿಧಾನಸೌಧದ ಆವರಣದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ...
leadingnews ಬೆಳಗಾವಿ

ಸನಾತನ ಧರ್ಮವನ್ನು ಅಪ್ಪಿಕೊಂಡಿದ್ದ ಭಗಿನಿ ನಿವೇದಿತಾ – ಸಚಿವ ರಮೇಶ್ ಜಾರಕಿಹೊಳಿ‌

Siddu Naduvinmani
  ಬೆಳಗಾವಿ : ಪಶ್ಚಿಮದ ರಾಷ್ಟ್ರದಲ್ಲಿ ಹುಟ್ಟಿದ್ದರೂ ಸಹೋದರಿ ನಿವೇದಿತಾ ಭಾರತೀಯತೆಯನ್ನು ಅಪ್ಪಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರು ಎಂದು ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಹೇಳಿದರು. ಗೋಕಾಕ್ ನಗರದಲ್ಲಿರುವ ಜಲಸಂಪನ್ಮೂಲ ಸಚಿವರ ಗೃಹ...
leadingnews ಬೆಳಗಾವಿ

ಇಸ್ಪೀಟ ಅಡ್ಡೆ ಮೇಲೆ ದಾಳಿ; 11 ಜನರ ಬಂಧನ

Siddu Naduvinmani
ಬೆಳಗಾವಿ, ಅ.27: ಜುನೆ ಬೆಳಗಾವಿಯ ಕನಕದಾಸ ನಗರದಲ್ಲಿ ಇಸ್ಪೀಟ ಆಡುತ್ತಿದ್ದವರ ಮೇಲೆ ಶಹಾಪೂರ ಪೊಲೀರು ದಾಳಿ ಮಾಡಿ 11 ಜನರನ್ನು ಬಂಧಿಸಿದ್ದಾರೆ. ಇಂದು ಶಹಾಪೂರ ಠಾಣೆಯ ಪಿಐ ರಾಘವೇಂದ್ರ ಹವಾಲ್ದಾರ ಮಾರ್ಗದರ್ಶನದಲ್ಲಿ ಮಂಜುನಾಥ ಪಿಎಸ್‍ಐ...
leadingnews ಬೆಳಗಾವಿ

ಸವದತ್ತಿಯ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ:  4 ಕೋಟಿ ವಿಶೇಷ ಅನುದಾನ ಬಿಡುಗಡೆ – ಲಕ್ಷ್ಮಣ ಸವದಿ

Siddu Naduvinmani
  ಸವದತ್ತಿ, 27 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಗ್ರಾಮಾಂತರ ವಿಭಾಗದ ಸವದತ್ತಿಯಲ್ಲಿ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆಯನ್ನು ನೆರವೆರಿಸಿದ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ...
leadingnews ವಿಜಯಪುರ

ತಾತ್ಕಾಲಿಕ ಪರಿಹಾರ ನೀಡುವ ಭರವಸೆ : ಸಂತ್ರಸ್ತರ ಕುರಿತು ನನಗೂ ಕಾಳಜಿ ಇದೆ : ಎಸ್.ಆರ್.ಪಾಟೀಲ

Siddu Naduvinmani
ನೆರೆ ಪೀಡಿತ ಪ್ರದೇಶಗಳಿಗೆ ಭೇಡಿ ನೀಡಿದ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಚಡಚಣ: ನೆರೆ ಪೀಡಿತ ಪ್ರದೇಶಗಳಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಮಂಗಳವಾರದಂದು ಭೇಟಿ ನೀಡಿ, ಪ್ರವಾಹ ಪೀಡಿತ ಜನರ ಸಮಸ್ಯೆಗಳನ್ನು ಆಲಿಸಿದರು....
leadingnews ಬೆಳಗಾವಿ

ನಾಳೆ ಸುವರ್ಣ ವಿಧಾನಸೌಧದ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹ : ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರಿಸುವಂತೆ ಆಗ್ರಹ

Siddu Naduvinmani
  ಬೆಳಗಾವಿ, ಅ.27ಪಂಚಮಸಾಲಿ ಸಮುದಾಯವನ್ನು 2ಎ ಸೇರಿಸುವಂತ ವತ್ತಾಯಿಸಿ ಅ. 28 ರಂದು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಬೆಳಗಾವಿಯ ಸುವರ್ಣ ವಿಧಾನಸೌಧದದ ಮುಂಬಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಬೆಳಗಾವಿ ಸುವರ್ಣ ವಿಧಾನಸೌಧದ...
leadingnews ಬೆಳಗಾವಿ

2021 ಆರಂಭದಲ್ಲೇ ರಾಜ್ಯದ ಜನತೆಗೆ ಕೋವಿಡ್ ಲಸಿಕೆ ಸಿಗಲಿದೆ : ಸಚಿವ ಸುಧಾಕರ್

Siddu Naduvinmani
  ಬೆಂಗಳೂರು, ಅ.27 : ಸಚಿವ ಸುಧಾಕರ್ ಅವರು ಅಸ್ಸಾಜನಿಕಾ ಸಂಸ್ಥೆ ಎಂಡಿ ಗಗನ್ ದೀಪ್ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಕ್ಸಫರ್ಡ್ ವಿವಿ ಲಸಿಕೆ ಪ್ರಯೋಗ ಮೊದಲ ಹಂತ ಮುಕ್ತಾಯವಾಗಿದ್ದು, 2021...
leadingnews ಬೆಳಗಾವಿ

ಮುಂದಿನ ಚುನಾವಣೆಯೂ ಕೂಡ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ನಡೆಯಲಿದೆ : ಶಂಕರಗೌಡ ಪಾಟೀಲ್

Siddu Naduvinmani
ಬೆಳಗಾವಿ, ಅ.26: ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಜನರಿಗೂ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ಚುನಾವಣೆಯೂ ಕೂಡ ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಎಂದು . ರಾಜ್ಯ ಸರ್ಕಾರದ...