Hasirukranti

ಸಿನಿಮಾ

ಸಿನಿಮಾ

ಸಿನಿಮಾ

ನೈಂಟಿ ಹೊಡಿ ಮನೀಗ್ ನಡಿ ; ಟೈಟಲ್  ಸಾಂಗ್ ಚಿತ್ರೀಕರಣ 

Siddu Naduvinmani
     ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ  ಹಾಸ್ಯ ನಟ ಬಿರಾದಾರ್ ಮುಖ್ಯ ಭೂಮಿಕೆಯ ನೈಂಟಿ ಹೊಡಿ ಮನೀಗ್ ನಡಿ ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ...
ಸಿನಿಮಾ

ಇರುವಲ್ಲಿಯೇ  ಭ್ರಮೆ  ಸಿನಿಮಾ ನೋಡಿ ಬಹುಮಾನವನ್ನೂ ಗಳಿಸಿ …  

Siddu Naduvinmani
     ಕೊರೊನಾದಿಂದಾಗಿ ಕನ್ನಡ ಚಿತ್ರಗಳು ಬಿಡುಗಡೆ ಕಾಣದೆ ಸಂಕಷ್ಟ ಎದುರಿಸುತ್ತಿವೆ. ಆದರೆ ಇದರ ನಡುವೆ ಭ್ರಮೆ ಚಿತ್ರತಂಡ  ಹೊಸ ಮಾರುಕಟ್ಟೆ  ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿದೆ. ಪ್ರೇಕ್ಷಕರು ಇರುವಲ್ಲಿಯೇ ಚಿತ್ರ ನೋಡುವ ಅವಕಾಶ ಕಲ್ಪಿಸುವ ಜೊತೆಗೆ...
ಸಿನಿಮಾ

ಲಂಕೇಶ್ ಆಡಿಯೋಬುಕ್ಸ್-ಆ್ಯಪ್ ಬಿಡುಗಡೆ  

Siddu Naduvinmani
    ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ. ಅಂದರೆ ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ...
ಸಿನಿಮಾ

ರಾಘವೇಂದ್ರ ರಾಜ್‍ಕುಮಾರ್ ಈಗ ನಿವೃತ್ತ ಕ್ಯಾಪ್ಟನ್ 

Siddu Naduvinmani
   ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ರಾಜತಂತ್ರ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಈ ಚಿತ್ರದಲ್ಲಿ...
ಸಿನಿಮಾ

ಶಿವ ಕಂದುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ; ಗಮನಂ ಫಸ್ಟ್ ಲುಕ್ ಅನಾವರಣ

Siddu Naduvinmani
     ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ಕನ್ನಡ ಸೇರಿದಂತೆ ಅನೇಕ   ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ  ಗಮನಂ ಚಿತ್ರದ  ಅಲಿ ಮತ್ತು ಜಾರಾ ಪಾತ್ರಗಳನ್ನು ನಿರ್ವಹಿಸಿರುವ ಶಿವ ಕಂದುಕುರಿ ಮತ್ತು ಪ್ರಿಯಾಂಕಾರ ಫಸ್ಟ್...
ಸಿನಿಮಾ

ಕಸ್ತೂರಿ ಮಹಲ್ ನಲ್ಲಿ ಶಾನ್ವಿ ಶ್ರೀವಾಸ್ತವ್

Siddu Naduvinmani
     ಕಸ್ತೂರಿ ನಿವಾಸ ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ ಕಸ್ತೂರಿ ಮಹಲ್ ಎಂದು ಹೆಸರು ಬದಲಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಈ ಚಿತ್ರದ ನಾಯಕಿಯಾಗಿ...
ಸಿನಿಮಾ

ಸದ್ಯದಲ್ಲೇ ಕಾಲಚಕ್ರದ ವಿಭಿನ್ನ ಟೀಸರ್   

Siddu Naduvinmani
     ವಸಿಷ್ಠ ಎನ್ ಸಿಂಹ ನಾಯಕರಾಗಿ ನಟಿಸಿರುವ, ರಶ್ಮಿ ಫಿಲಂಸ್ ಲಾಂಛನದಲ್ಲಿ  ನಿರ್ಮಾಣವಾಗಿರುವ ಕಾಲಚಕ್ರ ಚಿತ್ರದ ವಿಭಿನ್ನ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ‌      ತಮ್ಮ ಕಂಚಿನ ಕಂಠ ಹಾಗೂ ಸಹಜ...
ಸಿನಿಮಾ

ವೈಜನಾಥ್ ಬಿರಾದಾರ್ 500ನೇ ಚಿತ್ರ; 90 ಹೊಡಿ ಮನೀಗ್ ನಡಿ

Siddu Naduvinmani
     ತಮ್ಮ ಅಮೋಘ ಅಭಿನಯದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿ, ಕನಸೆಂಬ ಕುದುರೆಯನೇರಿ ಚಿತ್ರದ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಟ  ವೈಜನಾಥ್ ಬಿರಾದಾರ್. ಬಿರಾದಾರ್ ಎಂದೆ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾಗಿರುವ ಇವರು,...
ಸಿನಿಮಾ

ಲಾಸ್ಟ್‌ಸೀನ್ ವಿಡಿಯೋ ಹಾಡು ಬಿಡುಗಡೆ

Siddu Naduvinmani
       ಹೊಸಬರೇ ಸೇರಿಕೊಂಡು ಲಾಸ್ಟ್ ಸೀನ್   ಎನ್ನುವ ೪.೩೦ ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ.  ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ  ನಡೆದ ಸಮಾರಂಭದಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು.      ಹಾಡಿನ ಪರಿಕಲ್ಪನೆ...
ಅಂಕಣಗಳು ಸಿನಿಮಾ

ಬೇತಾಳ ಕಾಮಿಡಿ ಹಾರರ್ ಕಥೆ..

Hasiru Kranti
  ಹಾರರ್ ಕಾಮಿಡಿ ಕಥಾಹಂದರ ಹೊಂದಿರೋ ಬೇತಾಳ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಕಸ್ತೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಹೆಸರು ಬೇತಾಳ. ನಿರ್ದೇಶಕ ಕಸ್ತೂರಿ ಜಗನ್ನಾಥ ಈ...