Hasirukranti

ಬೆಳಗಾವಿ

ಸುದ್ದಿ ಬೆಳಗಾವಿ ತಾಲೂಕಾ

leadingnews ಬೆಳಗಾವಿ

ಸಿಡಿಲಿಗೆ ಚಿಕ್ಕ ಉಳ್ಳಿಗೇರಿಯಲ್ಲಿ ಇಬ್ಬರ ಮಹಿಳೆಯರು ಸಾವು : ಸ್ಥಳಕ್ಕೆ ಶಾಸಕ ಆನಂದ ಮಾಮನಿ ಭೇಟಿ

Siddu Naduvinmani
  ಸವದತ್ತಿ,ಅ.20 : ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಇಂದು ಸಾಯಂಕಾಲ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಓರ್ವಳ ಗೆ ಗಂಭೀರ ಗಾಯವಾಗಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದೆ. ಭಾಗವ್ವ...
leadingnews ಬೆಳಗಾವಿ

ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳ ಸಾವು : ಸ್ಥಳಕ್ಕೆ ಶಾಸಕ ಆನಂದ ಮಾಮನಿ ಭೇಟಿ

Siddu Naduvinmani
  ಸವದತ್ತಿ : ಇಂದು ತಾಲೂಕಿನಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಭಾರಿ ಮಳೆಗೆ ನವಿಲುತೀರ್ಥ ಡ್ಯಾಮ್ ಹತ್ತಿರ ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಶಾಸಕ ಹಾಗೂ...
leadingnews ಬೆಳಗಾವಿ

ಅ.21 ರಂದು ಜಿ.ಟಿ.ಟಿ.ಸಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

Siddu Naduvinmani
ಬೆಳಗಾವಿ, ಅ. 20 ; ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೈಗಾರಿಕಾ ವಸಾಹತು ತರಬೇತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಆನ್‍ಲೈನ್ (virtual) ಮುಖಾಂತರ ಅಕ್ಟೋಬರ್ 21 ರಂದು ಬೆಳಿಗ್ಗೆ 11:30...
leadingnews ಬೆಳಗಾವಿ

ಅತಿವೃಷ್ಟಿ‌ ಹಾನಿ ತಕ್ಷಣ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ

Siddu Naduvinmani
  ಬೆಳಗಾವಿ, ಅ.20: ಬೆಳಗಾವಿ ಜಿಲ್ಲೆಯಲ್ಲಿ ಪದೇ ಪದೆ ಪ್ರವಾಹಭೀತಿ ಎದುರಾಗುತ್ತಿರುವುದರಿಂದ ಇದುವರೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆಗಿರುವ ಮೂಲಸೌಕರ್ಯಗಳು ಮತ್ತಿತರ ಹಾನಿಯನ್ನು ಸರಿಪಡಿಸಲು ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ...
leadingnews ಬೆಳಗಾವಿ

ನೇಗಿನಹಾಳ ಸಮೀಪ ಕಾರುಗಳ ಮಧ್ಯೆ ಅಪಘಾತ : ಬಾಲಕ ಸಾವು

Siddu Naduvinmani
ಕಕ್ಕೇರಿ, 19: ಬೈಲಹೋಂಗಲ ತಾಲೂಕಿನ ನೇಗಿನಹಾಳ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಂದಗಡ ಗ್ರಾಮದ 7 ವರ್ಷದ ಬಾಲಕ ಆರ್ಯನ ನೇಗಿನಹಾಳಕರ ದುರ್ಮರಣಕ್ಕೀಡಾಗಿದ್ದಾರೆ. ತಂದೆ ಸುನಿಲ ನೇಗಿನಹಾಳಕರ ತನ್ನ ಮತ್ತು ಸಹೋದರನ...
leadingnews ಬೆಳಗಾವಿ

ಸರಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕಲ್ಪಿಸಿ: ರಾಮದುರ್ಗ ತಾಲೂಕಿನ ರೈತರಿಂದ ಸಿದ್ದರಾಮಯ್ಯನವರಿಗೆ ಮನವಿ

Siddu Naduvinmani
  ರಾಮದುರ್ಗ, ಅ.19 : 2019-20 ರಲ್ಲಿ ಸತತ ಪ್ರವಾಹದಿಂದ ರಾಮದುರ್ಗ ತಾಲೂಕಿನ ಸುಮಾರು 39 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿ ಎಲ್ಲರೂ ಮನೆ ಹಾಗೂ ಬೆಳೆಗಳು ನಾಶವಾದರು ಸರಕಾರದಿಂದ ಇಲ್ಲಿಯವರೆಗೂ ಸರಿಯಾಗಿ ಪರಿಹಾರ ದೊರೆತಿಲ್ಲ....
leadingnews ಬೆಳಗಾವಿ

ಸಿದ್ದರಾಮಯ್ಯನವರು ರಾಮದುರ್ಗ ತಾಲೂಕಿಗೆ ಆಗಮಿಸುತ್ತಿದ್ದಂತೆ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳು

Siddu Naduvinmani
  ರಾಮದುರ್ಗ, 19: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸೋಮವಾರ ರಾಮದುರ್ಗ ತಾಲೂಕಿಗೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಮಳೆ ಸುರಿಸಿ ಜಯಕಾರ ಕೂಗುತ್ತಾ ಅದ್ದೂರಿಯಾಗಿ...
leadingnews ಬೆಳಗಾವಿ

ಪ್ರವಾಹ ಸಂತ್ರಸ್ತರ ನೆರವಿಗೆ ಸರ್ಕಾರ ಬದ್ಧ – ಸಚಿವ ಅಶೋಕ್

Siddu Naduvinmani
ಮನೆ ನಿರ್ಮಾಣ, ಪರಿಹಾರ ಬಿಡುಗಡೆಗೆ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ, ಅ. 19: ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸಮೀಕ್ಷೆ ಪೂರ್ಣಗೊಂಡು ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲಾಗಿರುವ ಕುಟುಂಬಗಳಿಗೆ ತಕ್ಷಣವೇ ಪರಿಹಾರ...
leadingnews ಬೆಳಗಾವಿ

ದೇಶದಲ್ಲಿ ಒಳ್ಳೆ ಪೊಲಿಟಿಕಲ್ ಪಾರ್ಟಿ ಇದ್ರೇ ಅದು ಕಾಂಗ್ರೆಸ್ ಪಕ್ಷ: ಸಿದ್ದರಾಮಯ್ಯ

Siddu Naduvinmani
  ಬೆಳಗಾವಿ, ಅ.19: ದೇಶದಲ್ಲಿ ಒಳ್ಳೆ ಪೊಲಿಟಿಕಲ್ ಪಾರ್ಟಿ ಇದ್ರೇ ಅದು ಕಾಂಗ್ರೆಸ್ ಪಕ್ಷ. ಜಿಜೆಪಿ ಎಂಎಲ್ ಎ ಅವರನ್ನು ಕೇಳಿ, ಜೆಡಿಎಸ್ ಅವರನ್ನೇ ಕೇಳಿ ನಮ್ಮ ಆಡಳಿತದಲ್ಲಿ ಯಾವತ್ತೂ ಅನುದಾನ ಕೊರತೆ ಇರಲಿಲ್ಲ...
leadingnews ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಸುಸಜ್ಜಿತ ಪರಿಹಾರ(ಕಾಳಜಿ) ಕೇಂದ್ರ ಸ್ಥಾಪನೆ: ಸಚಿವ ಆರ್.ಅಶೋಕ 

Siddu Naduvinmani
    ಬೆಳಗಾವಿ, ಅ.19: ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಜನರಿಗೆ ಸುರಕ್ಷಿತ ನೆಲೆ ಒದಗಿಸುವುದಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಸುಸಜ್ಜಿತ ಪರಿಹಾರ(ಕಾಳಜಿ) ಕೇಂದ್ರ ಸ್ಥಾಪನೆಗೆ ಕ್ರಮ‌ಕೈಗೊಳ್ಳಲಾಗುವುದು ಎಂದು ಸಚಿವ ಆರ್.ಅಶೋಕ ಹೇಳಿದರು. ಸೋಮವಾರ (ಅ.19)...