Hasirukranti

ವಿಜಯಪುರ

ವಿಜಯಪುರ

ವಿಜಯಪುರ

ಜಿಲ್ಲೆಯಲ್ಲಿ ಕೋವಿಡ್‍ನಿಂದ ಒರ್ವ ವೃದ್ಧೆ ಸಾವು

Siddu Naduvinmani
ವಿಜಯಪುರ, ಅ.20: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 65 ವರ್ಷ ವಯೋಮಾನದ ವೃದ್ಧೆ ರೋಗಿ ಸಂಖ್ಯೆ 711991 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಇವರು ಜ್ವರ, ತೀವ್ರ ಉಸಿರಾಟ...
leadingnews ವಿಜಯಪುರ

ಸಿಡಿಲು ಬಡಿದು ರೈತನೋರ್ವ ಸಾವು

Siddu Naduvinmani
ಚಡಚಣ, 20: ತಾಲೂಕಿನಾದ್ಯಂತ ಮಂಗಳವಾರ ಮದ್ಯಾಹ್ನ 3:20ರ ಸುಮಾರಿಗೆ ಸುರಿದ ಬೀರುಗಾಳಿ ಸಹಿತ ಭಾರಿ ಮಳೆಗೆ ಹತ್ತಳ್ಳಿ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪದ ಘಟನೆ. ಮೃತ ದುರ್ದೈವಿ ಹತ್ತಳ್ಳಿ ಗ್ರಾಮದ...
leadingnews ವಿಜಯಪುರ

ಜಿಲ್ಲೆಯ 34 ಮೃತ ರೈತರ, ಕುಟುಂಬಗಳಿಗೆ 127 ಲಕ್ಷ ರೂ.ಗಳ ಪರಿಹಾರ ವಿತರಣೆ : -ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

Siddu Naduvinmani
ವಿಜಯಪುರ, ಅ.20: ಜಿಲ್ಲೆಯಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಆಕಸ್ಮಿಕ ಮರಣ ಹೊಂದಿದ ರೈತರಿಗೆ ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಜಿಲ್ಲಾ ಖಜಾನೆಯ ಮೂಲಕ ಹೀಗೆ ಒಟ್ಟು 34...
leadingnews ವಿಜಯಪುರ

ನಾಳೆ ಮುಖ್ಯಮಂತ್ರಿಗಳಿಂದ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ

Siddu Naduvinmani
ಅತಿವೃಷ್ಟಿ-ಪ್ರವಾಹದಿಂದಾದ ಹಾನಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ವಿಜಯಪುರ, ಅ.20: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಇದೇ ಅಕ್ಟೋಬರ್ 21 ರಂದು ಬಳ್ಳಾರಿ, (ತಾಂತ್ರಿಕ ನಿಲುಗಡೆ), ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್ ಮತ್ತು...
leadingnews ವಿಜಯಪುರ

ಶಾಂತವಾದ ಭೀಮೆ : ನಿಟ್ಟುಸಿರು ಬಿಟ್ಟ ಪ್ರವಾಹ ತೀರದ ಜನ

Siddu Naduvinmani
  ಚಡಚಣ, 19: ಅಬ್ಬರಿಸಿ ಬೊಬ್ಬೆರೆಯುತ್ತಿದ್ದ ಭೀಮೆ ಇದೀಗ ಸೋಮವಾರದಿಂದ ನಿಧಾನವಾಗಿ ಶಾಂತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ರುದ್ರ ನರ್ತನ ತೊರುತ್ತಿದ್ದ ಭೀಮೆಯ ಪ್ರತಾಪವು ಇಳಿಮುಖವಾಗುತ್ತಿದ್ದಂತೆ ನದಿಯ ಪ್ರವಾಹದಿಂದ ಭಯ ಭೀತರಾಗಿದ್ದ ಭೀಮಾ ತೀರದ...
leadingnews ವಿಜಯಪುರ

ಜಿಲ್ಲೆಯಲ್ಲಿ ಕೋವಿಡ್‍ನಿಂದ ಒರ್ವ ವೃದ್ಧ ಸಾವು: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

Siddu Naduvinmani
ವಿಜಯಪುರ, ಅ.19: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ 60 ವರ್ಷ ವಯೋಮಾನದ ವೃದ್ಧ ರೋಗಿ ಸಂಖ್ಯೆ 721492 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ. ಇವರು ಕೆಮ್ಮು, ರಕ್ತದೊತ್ತಡ, ತೀವ್ರ...
leadingnews ವಿಜಯಪುರ

ಪ್ರವಾಹದಿಂದಾಗಿ ದ್ರಾಕ್ಷಿ, ತೋಗರಿ ಸೇರಿದಂತೆ ಅನೇಕ ಬೆಳೆಗಳು ಹಾನಿ : ರೈತರ ಸಂಕಷ್ಟ ಕೇಳೋರ್ಯಾರು ?

Siddu Naduvinmani
  ಚಡಚಣ: ಕಳೆದ ನಾಲ್ಕೈದು ದಿನಗಳಿಂದ ರುದ್ರ ನರ್ತನ ತೊರುತ್ತಿದ್ದ ಭೀಮೆ ರವಿವಾರದಂದು ಭೀಮೆಯ ಪ್ರತಾಪವು ಇಳಿಮುಖವಾಗಿದೆ. ಇದರಿಂದ ಭೀಮಾ ನದಿಯ ಪ್ರವಾಹದಿಂದ ಭಯ ಭೀತರಾಗಿದ್ದ ಭೀಮಾ ತೀರದ ಜನ ಇದೀಗ ಸ್ವಲ್ಪ ಮಟ್ಟಗೆ...
leadingnews ವಿಜಯಪುರ

ಅಗರಖೇಡ ಪ್ರವಾಹ ಸಂತ್ರಸ್ತರಲ್ಲಿ ಆತ್ಮಸ್ತೈರ್ಯ ತುಂಬಿದ ಸಚಿವರು

Siddu Naduvinmani
ವಿಜಯಪುರ , 18 : ಭೀಮಾ ನದಿಯಿಂದ ಭಾದಿತವಾಗಿರುವ ಅಗರಖೇಡ ಗ್ರಾಮ ಸ್ಥಳಾಂತರಕ್ಕೆ ಸೂಕ್ತ ಕ್ತಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಭರವಸೆ ನೀಡಿದರು. ಮನೆ ,ಬೆಳೆ, ಜಾನುವಾರು...
leadingnews ವಿಜಯಪುರ

ನೀರು ನುಗ್ಗಿದ ಮನೆಗಳಿಗೆ ತಕ್ಷಣ 10 ಸಾವಿರ ರೂಗಳ ಪರಿಹಾರ ಧನ ವಿತರಣೆ : ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ

Siddu Naduvinmani
  ವಿಜಯಪುರ, ಅ.18: ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ರೈತರ ಹಾಗೂ ಸಂತ್ರಸ್ತರೊಂದಿಗೆ ಮಾತನಾಡಿದ ಅವರು...
ವಿಜಯಪುರ

ಜಿಲ್ಲೆಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ : ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

Siddu Naduvinmani
ವಿಜಯಪುರ, ಅ.17 : ಜಿಲ್ಲೆಯಲ್ಲಿ ಇಂದು ಮಳೆ ಆಗಿರುವುದಿಲ್ಲ. ತಾವು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸಿಂದಗಿ ತಾಲೂಕಿನಲ್ಲಿ ಮೊಕ್ಕಾಂ ಹೂಡಿ, ರೆಸ್ಕ್ಯೂ ಕಾರ್ಯಾಚರಣೆಯ...