Hasirukranti

ಧಾರವಾಡ

ಧಾರವಾಡ

leadingnews ಧಾರವಾಡ

ತೂಕ ಮತ್ತು ಅಳತೆ ಮಾಪನಶಾಸ್ತ್ರ ಇಲಾಖೆ: 71,47,175 ರೂ.ಸತ್ಯಾಪನೆ ಶುಲ್ಕ ಹಾಗೂ 7,78,800 ರೂ.ದಂಡ ಸಂಗ್ರಹ

Siddu Naduvinmani
  ಹುಬ್ಬಳ್ಳಿ, ಅ,09: ಧಾರವಾಡ ಜಿಲ್ಲೆಯ ಕಾನೂನು ಮಾಪನಶಾಸ್ತ್ರ (ತೂಕ ಮತ್ತು ಅಳತೆ) ಇಲಾಖೆಯು ಜಿಲ್ಲೆ ವ್ಯಾಪ್ತಿಯಲ್ಲಿ 2020-21 ನೇ ಸಾಲಿನ ದ್ವಿತೀಯ ತ್ರೈಮಾಸಿಕ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 4964 ಸಂಸ್ಥೆಗಳ ತೂಕ ಅಳತೆ...
leadingnews ಧಾರವಾಡ

ಮಹಾದಾಯಿ ವಿಚಾರದಲ್ಲಿಕರ್ನಾಟಕ ವಿರುದ್ಧ ಗೋವಾ ನ್ಯಾಯಾಂಗ ನಿಂದನೆ ದೂರು, ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಕೋನರಡ್ಡಿ ಖಂಡನೆ

Siddu Naduvinmani
ನವಲಗುಂದ, ಅ.8: ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ಗೋವಾ ರಾಜ್ಯ ಮತ್ತೆ ಕ್ಯಾತೆತೆಗೆದಿದ್ದು, ಕರ್ನಾಟಕವು ಮಹದಾಯಿ ನದಿಯ ನೀರನ್ನು ಕಳಸಾ-ಬಂಡೂರಿ ನಾಲೆಗಳ ಮೂಲಕ ಅಕ್ರಮವಾಗಿ ತಿರುಗಿಸಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ...
leadingnews ಧಾರವಾಡ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಡಾ.ಕುಬೇರಪ್ಪ ನಾಮಪತ್ರ ಸಲ್ಲಿಕೆ

Siddu Naduvinmani
ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಡಾ.ಆರ್.ಎಂ. ಕುಬೇರಪ್ಪ ನವರು ನಾಳೆ ದಿನಾಂಕ: 7-10-2020 ರಂದು ಬುಧವಾರ ಬೆಳಿಗ್ಗೆ 11-00 ಗಂಟೆಯಿಂದ 12-00...
leadingnews ಧಾರವಾಡ

137 ಕೋವಿಡ್ ರೋಗಿಗಳಿಗೆ 400 ಬಾರಿ ಡಯಾಲಿಸಿಸ್: ಹುಬ್ಬಳ್ಳಿ ಕಿಮ್ಸ್ ವಿಷೇಶ ಸಾಧನೆ

Siddu Naduvinmani
ಹುಬ್ಬಳ್ಳಿ .ಸೆ.29: ಕಳೆದ ಏಪ್ರಿಲ್‍ನಿಂದ 137 ಕೋವಿಡ್ ರೋಗಿಗಳಿಗೆ ಕಿಮ್ಸ್ ಮೂತ್ರಪಿಂಡ ಶಾಸ್ತ್ರ ವಿಭಾಗದಿಂದ 400 ಬಾರಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ ಅಂಟರಠಾಣಿ ಹೇಳಿದರು. ಈ ಕುರಿತು...
ಧಾರವಾಡ ರಾಜಕೀಯ

ಕರ್ನಾಟಕ ಬಂದ್ ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ

Siddu Naduvinmani
  ಹುಬ್ಬಳ್ಳಿ, 28: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭೂ ಸುಧಾರಣಾ ತಿದ್ದುಪಡಿ ಮಸೂದೆ, ಕಾರ್ಮಿಕ ತಿದ್ದುಪಡಿ ಮಸೂದೆ, ರೈತರಿಗೆ ಸಮರ್ಪಕ ಪರಿಹಾರ,2019-20 ರ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಹಣ ರೈತರ ಖಾತೆಗೆ...
leadingnews ಧಾರವಾಡ

ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಸಾಕ್ಷ್ಯಗಳಿದ್ದರೇ ಅವರನ್ನು ಗಲ್ಲಿಗೆ ಏರಿಸಲಿ : ಸಿದ್ದರಾಮಯ್ಯ

Siddu Naduvinmani
ಹುಬ್ಬಳ್ಳಿ: ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಸಾಕ್ಷ್ಯಗಳಿದ್ದರೇ ಅವರನ್ನು ಗಲ್ಲಿಗೆ ಏರಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ಜಾಲದ ಬಗ್ಗೆ ಯಾರೇ...
leadingnews ಧಾರವಾಡ

ಡ್ರಗ್ಸ ಮಾರಾಟ  ಬಹು ದಿನಗಳಿಂದ ನಡೆದುಕೊಂಡು ಬಂದಿದೆ : ಸಚಿವ ಜಗದೀಶ ಶೆಟ್ಟರ

Siddu Naduvinmani
ಹುಬ್ಬಳ್ಳಿ, 14: ಡ್ರಗ್ಸ್ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು ಡ್ರಗ್ಸ ಮಾರಾಟ  ಬಹು ದಿನಗಳಿಂದ ನಡೆದುಕೊಂಡು ಬಂದಿದೆ  ಬಿಜೆಪಿ ಸರ್ಕಾರ ಬಂದ ಮೇಲೆ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...
leadingnews ಧಾರವಾಡ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹ : ಸತೀಶ ಜಾರಕಿಹೊಳಿ

Siddu Naduvinmani
ಧಾರವಾಡ, 12: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯು ಶೀಘ್ರ ಗತಿಯಲ್ಲಿ ಜರುಗಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಸರ್ಕಾರಕ್ಕೆ ಆಗ್ರಹಿಸಿದರು. ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ...
ಧಾರವಾಡ

ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಪೂರಕ: ಸಚಿವ ಸುರೇಶಕುಮಾರ್

Siddu Naduvinmani
ಧಾರವಾಡ, 11: ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವುದು ಹಾಗೂ ನಿರಂತರವಾಗಿ ಕಲಿಕೆಯ ಸಂಪರ್ಕದಲ್ಲಿ ಇರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣಕ್ಕೂ ವಿದ್ಯಾಗಮ ಸಹಕಾರಿಯಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ...
ಧಾರವಾಡ

ಅಪರಚಿತ ಶವ ಪತ್ತೆ

Siddu Naduvinmani
ಹುಬ್ಬಳ್ಳಿ, ಸೆ. 09: ಸೆಪ್ಟೆಂಬರ್ 08 ರಂದು ಹುಬ್ಬಳ್ಳಿ ರೈಲ್ವೇ ಪೆÇಲೀಸ್ ಠಾಣೆ ಸರಹದ್ದಿನ ಸಂಶಿ ರೈಲ್ವೇ ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 30 ರಿಂದ 35 ವರ್ಷದ ಅಪರಿಚಿತ ವ್ಯಕ್ತಿ...