Hasirukranti

ಆರೋಗ್ಯ

ಆರೋಗ್ಯ

ಅಂಕಣಗಳು ಆರೋಗ್ಯ

“ಆರೋಗ್ಯ ರಕ್ಷಣೆಯಲ್ಲಿ ‘ಉಪವಾಸ ವ್ರತಾಚರಣೆ ಒಂದು ಅಸ್ತ್ರವಿದ್ದಂತೆ” – ದೇಹಕ್ಕೆ ನಿಜವಾಗಲೂ ಪ್ರಯೋಜನಗಳಿವೆಯಾ..,?

Siddu Naduvinmani
  ಆಯುರ್ವೇದದಲ್ಲಿ ಹೇಳುವಂತೆ ಉಪವಾಸವು ಪರಮ ಔಷಧವಿದ್ದಂತೆ, ಮತ್ತು ಸಮಯಕ್ಕೆ ಸರಿಯಾಗಿ ಸೂಕ್ತ ಮಾಹಿತಿಯೊಂದಿಗೆ ಉಪವಾಸವನ್ನು ಮಾಡುವುದರಿಂದ ಹಲವು ಅನಾರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು. ಉಪವಾಸ ಎಂದರೆ ಒಂದು ನಿಶ್ಚಿತ ಅವಧಿಯವರೆಗೆ ಘನ ಆಹಾರದಿಂದ ದೂರ...
leadingnews ಆರೋಗ್ಯ ರಾಜ್ಯ

ಕರ್ನಾಟಕದ 8 ಜಿಲ್ಲೆಗಳ ಕುಡಿವ ನೀರಿನಲ್ಲಿದೆ ವಿಷಕಾರಿ ಯುರೇನಿಯಂ; ಈ ನೀರು ಕುಡಿವುದರಿಂದ ಕಿಡ್ನಿ, ಕ್ಯಾನ್ಸರ್, ಥೈರಾಡ್, ಮೂಳೆರೋಗ ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತೆ- ಕೇಂದ್ರ ವರದಿ ಮಾಹಿತಿ

Siddu Naduvinmani
  ರಾಯಚೂರು, ಅ.13: ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿಗಳ ಅಭಿವೃದ್ದಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ದೇಶದ 18 ರಾಜ್ಯಗಳಲ್ಲಿ 151 ಜಿಲ್ಲೆಗಳಲ್ಲಿ ಯುರೇನಿಯಂ ಅಂಶ ಅಧಿಕವಿರುವ ಬಗ್ಗೆ ಸಮೀಕ್ಷೆ ನಡೆಸಿದೆ. ಇದರಲ್ಲಿ...
leadingnews ಆರೋಗ್ಯ ಬೆಂಗಳೂರು ನಗರ ರಾಜ್ಯ

ದುಬಾರಿ ಮಾಸ್ಕ್ ದಂಡ ಬೆಲೆ ಭಾರಿ ಇಳಿಕೆ; ರಾಜ್ಯ ಸರ್ಕಾರ ಆದೇಶ

Siddu Naduvinmani
  ಬೆಂಗಳೂರು, ಅ.7: ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ನಗರದಲ್ಲಿ 1000 ರೂ, ಗ್ರಾಮೀಣ ಪ್ರದೇಶದಲ್ಲಿ 500 ರೂ ದಂಡ ವಿಧಿಸುವುದಾಗಿ...
leadingnews ಆರೋಗ್ಯ ರಾಷ್ಟ್ರೀಯ

ಹೈಪಟೈಟಿಸ್ ಸಿ ವೈರಸ್ ಅನ್ವೇಷಣೆ: ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಣೆ

Siddu Naduvinmani
  ನವದೆಹಲಿ, ಅ.5; ರಕ್ತದಿಂದ ಹರಡುವ ಹೆಪಟೈಟಿಸ್ ವಿರುದ್ಧದ ಹೋರಾಟ ಕುರಿತು ಅನ್ವೇಷಣೆ ನಡೆಸಿದ್ದ ಅಮೆರಿಕರದವರಾದ ಹಾರ್ವೆ ಆಲ್ಟರ್, ಚಾಲ್ರ್ಸ್ ರೈಸ್ ಹಾಗೂ ಬ್ರಿಟನ್‍ನ ಮೈಕೆಲ್ ಹೌಟನ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್...
ಅಂಕಣಗಳು ಆರೋಗ್ಯ

ಮಾದಕಲೋಕದ ರಾಕ್ಷಸರು

Siddu Naduvinmani
ಡ್ರಗ್ಸ ಲೋಕದ ಮಾದಕ ಜಾಲದ ಸುಳಿಗೆ ಬಿದ್ದು ದೇಹ,ಸೌಂದರ್ಯ,ಜೀವನ,ಯೌವನವನ್ನ ಹಾಳುಗೇಡುವುತ್ತಾ ದೇಶದ ಶಕ್ತಿಗೆ ಕುಂದು ತರುವಂತಹ ಷಡ್ಯಂತ್ರದ ಜೋತೆಯಲ್ಲಿ ಯುವ ಶಕ್ತಿಯನ್ನ ಹಾಳುಗೇಡುವಿ ಅದೊಂದು ಮೋಹದ ಪಾಶದಲ್ಲಿ ಸೀಲುಕಿಸಿ ಹೋರಬರದಂತೆ ಮಾಡಿ ಇದರ ದಾಸ್ಯಕ್ಕೆ...
ಅಂಕಣಗಳು ಆರೋಗ್ಯ ತಂತ್ರಜ್ಞಾನ

ವೈಜ್ಞಾನಿಕ ಮನೋಭಾವದ ಕೊರತೆಯಿಂದ ಆಗುತ್ತಿರುವ ಅನಾಹುತಗಳು

Siddu Naduvinmani
ವೈಜ್ಞಾನಿಕ ಎಂದರೆ ವಿಜ್ಞಾನದ ತಳಹದಿ ಇರುವಂಥಾದ್ದು. ನಿಜ್ಯಾಂಶವನ್ನು ಜನಸಾಮಾನ್ಯರಿಗೆ ತಿಳಿಸುವ ಸಾಧನವೇ ವೈಜ್ಞಾನಿಕ ವಿಜ್ಞಾನ ಎನ್ನಬಹುದು. ವೈಜ್ಞಾನಿಕ ಮನೋಭಾವವು ವಿಜ್ಞಾನವು ನಮಗೆ ಒದಗಿಸಿ ನಮ್ಮನ್ನು ಸಜ್ಜುಗೊಳಿಸುವಂತಹ ಜ್ಞಾನ, ಸಾಮರ್ಥ್ಯ ಮತ್ತು ಅನುಭವಗಳನ್ನು ಹೇಗೆ ರಚನಾತ್ಮಕವಾಗಿ...
ಅಂಕಣಗಳು ಆರೋಗ್ಯ ವಿಶೇಷ

ಅನಾಥರ ಪಾಲಿನ ಅರಮನೆ ಅಥಣಿಯ ಕೃಫಾ ಆರೋಗ್ಯ ಮತ್ತು ಸಮಾಜಸೇವಾ ಸಂಸ್ಥೆ

Siddu Naduvinmani
      *ಇವರು* ಹಣದಲ್ಲಿ ಶ್ರೀಮಂತರಲ್ಲ. ಆದರೆ  ಗುಣದಲ್ಲಿ ಶ್ರೀಮಂತರು. ತಾವೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೂ ಇನ್ನೊಬ್ಬರ ಕಷ್ಟಕ್ಕೆ, ಬಾಳಿಗೆ ಬೆಳಕಾಗಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರಿಗಾಗಿ ಅನಾಥಾಶ್ರಮ ನಡೆಸುತ್ತಿದ್ದಾರೆ. ಅಥಣಿಯ  ಅಪರೂಪದ...
ಆರೋಗ್ಯ

ಹೊನ್ನ ಕಾಂತಿಯ ತರುವ ಹೊನ್ನೆಕಾಂತಿ ಹೊಳಪು

Hasiru Kranti
ಉದ್ಯೋಗವೇ ಈಗ ಎಲ್ಲರ ಲಕ್ಷಣ. ಉದ್ಯೋಗವೇ ಎಲ್ಲರಿಗೂ ಭೂಷಣ. ಉದ್ಯೋಗವಿಲ್ಲದಿರೆ ಅವಲಕ್ಷಣ ಎಂಬ ವಾತಾವರಣ ಮತ್ತು ಮಾನಸಿಕತೆ ಎಲ್ಲರಲ್ಲೂ ಕಂಡು ಬರುತ್ತದೆ. ಎಲ್ಲರಿಗೂ ಉದ್ಯೋಗ ಒದಗಿಸುವುದು ಸರಕಾರದಿಂದ ಆಗದು.ಸರಕಾರ ನೆರವು ನೀಡಬಲ್ಲುದಾದರೂ ಅದಕ್ಕೆ ಮಿತಿ...
ಆರೋಗ್ಯ

ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು

Hasiru Kranti
ಬೆಳ್ಳುಳ್ಳಿ ಗಾತ್ರದಲ್ಲಿ ಚಿಕ್ಕದಾದರು ಕೆಲಸ ಮಾತ್ರ ಬೆಟ್ಟದಷ್ಟು ಹಾಗಾಗಿ ಪ್ರತಿ ಭಾರತೀಯರ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣವಾಗುತ್ತವೆ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ...
ಅಂಕಣಗಳು ಆರೋಗ್ಯ

ಕೊರೋನ ವೈರಸ್ ಬಗ್ಗೆ ಓದಲೇಬೇಕಾದ ಸಂಗತಿ

Hasiru Kranti
ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟಿನ್ ಪದಾರ್ಥ ದ ವೈರಾಣ. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ...