Hasirukranti

ಅಂಕಣಗಳು

ಅಂಕಣಗಳು

leadingnews ಆರೋಗ್ಯ ರಾಜ್ಯ

ಕರ್ನಾಟಕದ 8 ಜಿಲ್ಲೆಗಳ ಕುಡಿವ ನೀರಿನಲ್ಲಿದೆ ವಿಷಕಾರಿ ಯುರೇನಿಯಂ; ಈ ನೀರು ಕುಡಿವುದರಿಂದ ಕಿಡ್ನಿ, ಕ್ಯಾನ್ಸರ್, ಥೈರಾಡ್, ಮೂಳೆರೋಗ ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತೆ- ಕೇಂದ್ರ ವರದಿ ಮಾಹಿತಿ

Siddu Naduvinmani
  ರಾಯಚೂರು, ಅ.13: ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿಗಳ ಅಭಿವೃದ್ದಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ದೇಶದ 18 ರಾಜ್ಯಗಳಲ್ಲಿ 151 ಜಿಲ್ಲೆಗಳಲ್ಲಿ ಯುರೇನಿಯಂ ಅಂಶ ಅಧಿಕವಿರುವ ಬಗ್ಗೆ ಸಮೀಕ್ಷೆ ನಡೆಸಿದೆ. ಇದರಲ್ಲಿ...
ಅಂಕಣಗಳು ವಿಶೇಷ

“ತತ್ರಾಣಿಯೊಳಗಿನ ಮೌನದಲ್ಲಿ ಅರಳಿದ ಗಜಲ್”

Siddu Naduvinmani
ಅಂತರ್ ದೃಷ್ಟಿ-7 ಗಜಲ್ ಸಂಕಲನ:-ಮಧುಬಟ್ಟಲು ಲೇಖಕರು:-ಲಕ್ಷ್ಮಿಕಾಂತ್ ಎಲ್.ವಿ. ಪ್ರಕಾಶಕರು:-ಸಾತ್ವಿಕ ಪ್ರಕಾಶನ ಪುಟಗಳು:-xiv+66=80 ವರ್ಷ:-೨೦೧೯ ಬೆಲೆ:-೧೦೦       “ಬದುಕಿನ ಬಯಲೊಳಗೆ ಬೆತ್ತಲಾದರೆ ನಿನ್ನನ್ನೇ ನೀನು ಹರಿಯುವೆ ಮನಸಿನ ಕತ್ತಲೆಯೊಳಗೆ ಇಣುಕಿದರೆ ಜೀವನದ ಸತ್ಯ...
ಅಂಕಣಗಳು ವಿಶೇಷ

ಗಾಂಧಿವಾದಿ, ಸ್ವಾತಂತ್ರ್ಯಸೇನಾನಿ ಸಿದ್ದವನಹಳ್ಳಿ ಕೃಷ್ಣಶರ್ಮ

Siddu Naduvinmani
  ಸಿದ್ದವನಹಳ್ಳಿ ಕೃಷ್ಣಶರ್ಮರು ದೊಡ್ಡಸಿದ್ದವನಹಳ್ಳಿಯ ಶ್ರೀರಂಗಾಚಾರ್ಲು – ಶೇಷಮ್ಮನವರ ಮೂರನೆಯ ಮಗ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇವರು, ಗಾಂಧಿವಾದಿಗಳು. ಸಾಹಿತ್ಯ ಕ್ಷೇತ್ರದಲ್ಲೂ ಇವರು ಬಹಳ ಹೆಸರುವಾಸಿಯಾದವರು. ಎರಡೂ ಇಷ್ಟಾರ್ಥಗಳು ಸೇರಿ,ಗಾಂಧಿ ಸಾಹಿತ್ಯ ಸಂಘವನ್ನು ಮಲ್ಲೇಶ್ವರದಲ್ಲಿ...
ಅಂಕಣಗಳು ವಿಶೇಷ

“ಪ್ರೇಮಕಾವ್ಯದೊಳು ಮುಳುಗೆದ್ದ ನನ್ನ ಪ್ರೀತಿಯ ಕೋತಿಮರಿ”

Siddu Naduvinmani
  ಅಂತರ್ ದೃಷ್ಟಿ-6   ಇನಿಗವನ ಸಂಕಲನ:- ನನ್ನ ಪ್ರೀತಿಯ ಕೋತಿಮರಿ ಭಾಗ-3 ಲೇಖಕರು:- ಖುಷಿ ಕೃಷ್ಣ ಪ್ರಕಾಶಕರು:- ಖುಷಿ ಕೃಷ್ಣ ಪ್ರಕಾಶನ ವರ್ಷ:- 2019 ಪುಟಗಳು:- 100+4 ಬೆಲೆ:- 99. “ಇದುವರೆಗೂ ಅದೆಂತಹ...
leadingnews ಆರೋಗ್ಯ ಬೆಂಗಳೂರು ನಗರ ರಾಜ್ಯ

ದುಬಾರಿ ಮಾಸ್ಕ್ ದಂಡ ಬೆಲೆ ಭಾರಿ ಇಳಿಕೆ; ರಾಜ್ಯ ಸರ್ಕಾರ ಆದೇಶ

Siddu Naduvinmani
  ಬೆಂಗಳೂರು, ಅ.7: ಮಹಾಮಾರಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಇಲ್ಲದಿದ್ದಲ್ಲಿ ನಗರದಲ್ಲಿ 1000 ರೂ, ಗ್ರಾಮೀಣ ಪ್ರದೇಶದಲ್ಲಿ 500 ರೂ ದಂಡ ವಿಧಿಸುವುದಾಗಿ...
leadingnews ಆರೋಗ್ಯ ರಾಷ್ಟ್ರೀಯ

ಹೈಪಟೈಟಿಸ್ ಸಿ ವೈರಸ್ ಅನ್ವೇಷಣೆ: ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಣೆ

Siddu Naduvinmani
  ನವದೆಹಲಿ, ಅ.5; ರಕ್ತದಿಂದ ಹರಡುವ ಹೆಪಟೈಟಿಸ್ ವಿರುದ್ಧದ ಹೋರಾಟ ಕುರಿತು ಅನ್ವೇಷಣೆ ನಡೆಸಿದ್ದ ಅಮೆರಿಕರದವರಾದ ಹಾರ್ವೆ ಆಲ್ಟರ್, ಚಾಲ್ರ್ಸ್ ರೈಸ್ ಹಾಗೂ ಬ್ರಿಟನ್‍ನ ಮೈಕೆಲ್ ಹೌಟನ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈಪಟೈಟಿಸ್...
leadingnews ಪ್ರವಾಸೋದ್ಯಮ ಬಾಗಲಕೋಟೆ

ಪ್ರವಾಸಿ ತಾಣಗಳಿಗೆ ಕೆಎಸ್‍ಟಿಡಿಸಿ ಅಧ್ಯಕ್ಷೆ ಶೃತಿ ಭೇಟಿ ಪರಿಶೀಲನೆ

Siddu Naduvinmani
ಬಾಗಲಕೋಟೆ: ಅಕ್ಟೋಬರ 03 – ಜಿಲ್ಲೆಯ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ ಹಾಗೂ ಮಹಾಕೂಟ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶೃತಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ...
ಅಂಕಣಗಳು ವಿಶೇಷ

ಬ್ಲ್ಯಾಕ್ ವಾಟ್ಸ್ ಆಪ್ ಡಿಪಿ ಹಾಕುವ ಮೂಲಕ ಮಹಿಳೆಯರ ಅಸ್ತಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಹಿಳೆಯರು

Siddu Naduvinmani
  ಹೌದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ,ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ...
ಉದ್ಯೋಗ

ಜಿಟಿಟಿಸಿಯಲ್ಲಿ ಉಚಿತ ತಾಂತ್ರಿಕ ಕೌಶಲ್ಯ ತರಬೇತಿಗಳು

Siddu Naduvinmani
ಹುಬ್ಬಳ್ಳಿ.ಅ.01: ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ’ ಅಡಿಯಲ್ಲಿ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ...
ಅಂಕಣಗಳು ವಿಶೇಷ

ಗಾಂಧೀ ಈ ದೇಶದ ಅಚ್ಚಳಿಯದ ಅಸ್ಮಿತೆ

Siddu Naduvinmani
ಮಹಾತ್ಮಾ ಗಾಂಧೀ ಈ ದೇಶದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಗಳ ಪ್ರತೀಕ. ಒಂದು ಅಚ್ಚಳಿಯದ ಅಸ್ಮಿತೆ. ಭಾರತದ ಭೂಪ್ರದೇಶದ ಮೇಲೆ ಅವರು ಬೀರಿದ ಪ್ರಭಾವ ಬಹಳ ದೊಡ್ಡದು. ಹಾಗೆಯೇ ದೇಶದಲ್ಲಿ ಮಾನವೀಯ ನೆಲೆಗಳಿಂದಲೂ ಗಾಂಧಿ...