Hasirukranti

Siddu Naduvinmani

1150 Posts - 0 Comments
ಬೆಳಗಾವಿ

ನವ್ಹೆಂಬರ್ 2 ರಿಂದ RCU ಸ್ನಾತಕೋತ್ತರ ಕೌನ್ಸಲಿಂಗ್ ಪ್ರವೇಶಾತಿ ಪ್ರಕ್ರಿಯೆ

Siddu Naduvinmani
ಬೆಳಗಾವಿ, ಅ.28: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2020-21 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೌನ್ಸಲಿಂಗ್ ಪ್ರವೇಶಾತಿ ಪ್ರಕ್ರಿಯೆಯು ನವ್ಹೆಂಬರ್ 2 ರಿಂದ ನಡೆಯಲಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ವಾಣಿಜ್ಯಶಾಸ್ತ್ರ...
ಬಾಗಲಕೋಟೆ

ಹಿಂಗಾರು, ಬೇಸಿಗೆ ಹಂಗಾಮಿಗೆ ಬೆಳೆ ನೋಂದಣಿ ಪ್ರಾರಂಭ

Siddu Naduvinmani
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಬಾಗಲಕೋಟೆ: ಅಕ್ಟೋಬರ 28 : ಪ್ರಸಕ್ತ ಸಾಲಿಗೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ...
leadingnews ಬೆಳಗಾವಿ

ಪಂಚಮಸಾಲಿ ಸಮುದಾಯದ ಜೊತೆ ನಾವು ಇದ್ದೇವೆ, ರಮೇಶ್ ಜಾರಕಿಹೊಳಿ‌

Siddu Naduvinmani
  ಬೆಳಗಾವಿ, ಅ.28- ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿ ವಿಧಾನಸೌಧದ ಆವರಣದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ...
leadingnews ಬೆಳಗಾವಿ

ಸನಾತನ ಧರ್ಮವನ್ನು ಅಪ್ಪಿಕೊಂಡಿದ್ದ ಭಗಿನಿ ನಿವೇದಿತಾ – ಸಚಿವ ರಮೇಶ್ ಜಾರಕಿಹೊಳಿ‌

Siddu Naduvinmani
  ಬೆಳಗಾವಿ : ಪಶ್ಚಿಮದ ರಾಷ್ಟ್ರದಲ್ಲಿ ಹುಟ್ಟಿದ್ದರೂ ಸಹೋದರಿ ನಿವೇದಿತಾ ಭಾರತೀಯತೆಯನ್ನು ಅಪ್ಪಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರು ಎಂದು ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ‌* ಹೇಳಿದರು. ಗೋಕಾಕ್ ನಗರದಲ್ಲಿರುವ ಜಲಸಂಪನ್ಮೂಲ ಸಚಿವರ ಗೃಹ...
ಅಂಕಣಗಳು

“ಗರೀಬನ ಜೋಳಿಗೆಯಲ್ಲಿ ಒಲವ ಸುಧೆ”

Siddu Naduvinmani
ವಾಣಿ ಭಂಡಾರಿ: ದಿನಾಂಕ:-೨೮-೧೦-೨೦೨೦   ಅಂತರ್ ದೃಷ್ಟಿ-೯   ಗಜಲ್ ಸಂಕಲನ:-ಗರೀಬನ ಜೋಳಿಗೆ ಲೇಖಕರು:-ನಾಗೇಶ್ ನಾಯಕ ಪ್ರಕಾಶಕರು:-ತೇಜಸ್ವಿ ಪ್ರಕಾಶನ ಪುಟಗಳು:-೧೦೮ ಬೆಲೆ:-೧೨೫/- “ಕಿರೀಟ ಸಿಂಹಾಸನ ಅರಸೊತ್ತಿಗೆ ಮತ್ತು ಅಧಿಕಾರ ದಿಕ್ಕರಿಸಿ ಮುಂದೆ ಹೆಜ್ಜೆ ಇಡು...
ಬೆಳಗಾವಿ

ಮಲ್ಲಪ್ಪ ಕುರಬೇಟ ನಿಧನ

Siddu Naduvinmani
ಕಲ್ಲೋಳಿ: ಮೂಡಲಗಿ ತಾಲ್ಲೂಕಿನ ಕಲ್ಲೋಳಿ ನಿವಾಸಿ ಮಲ್ಲಪ್ಪ ಗಿರೆಪ್ಪ ಕುರಬೇಟ (66) ಅವರು ಅನಾರೋಗ್ಯದಿಂದ ರವಿವಾರ ದಿ: 25-10-2020 ರಂದು ಶಿವಾಧೀನರಾದರು. ಮೃತರರು ಸಹೋದರ, ಪತ್ನಿ, ಓರ್ವ ಪುತ್ರ, ನಾಲ್ಕು ಜನ ಪುತ್ರಿಯರು, ಸೊಸೆಯಂದಿರು,...
ಬೆಳಗಾವಿ

ರಾಮದುರ್ಗ: ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಶಂಕ್ರೆಪ್ಪ, ಉಪಾಧ್ಯಕ್ಷರಾಗಿ ರಾಘವೇಂದ್ರ ಅವಿರೋಧ ಆಯ್ಕೆ

Siddu Naduvinmani
ರಾಮದುರ್ಗ, 27 : ಸ್ಥಳೀಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ಶಂಕ್ರೆಪ್ಪ ಮಹಾದೇವಪ್ಪ ಬೆನ್ನೂರ, ಉಪಾಧ್ಯಕ್ಷರಾಗಿ ರಾಘವೇಂದ್ರ ರಾಯಪ್ಪ ದೊಡಮನಿ ಅವಿರೋಧವಾಗಿ ಆಯ್ಕೆಯಾದರು. ಸ್ಥಳೀಯ...
ಬೆಳಗಾವಿ

ಮದ್ಯ ಮಾರಾಟ ನಿಷೇಧ

Siddu Naduvinmani
ಬೆಳಗಾವಿ, ಅ.27: ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಂತ ಅಕ್ಟೋಬರ್ 30 ರಂದು ಈದ್ ಮಿಲಾದ್, ಅಕ್ಟೋಬರ್ 31 ರಂದು ವಾಲ್ಮೀಕಿ ಜಯಂತಿ ಹಾಗೂ ನವ್ಹೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಬೆಳಗಾವಿ ನಗರ...
ಬೆಳಗಾವಿ

ಲಕ್ಷ್ಮೀ ಪಕ್ಕೀರಪ್ಪಾ ದೊಡಮನಿ ಕಾಣೆ

Siddu Naduvinmani
ಸವದತ್ತಿ : ತಾಲೂಕಿನ ಹಂಚಿನಾಳ ಗ್ರಾಮದ ನಿವಾಸಿಯಾದ ಬಾಲಕಿ ಲಕ್ಷ್ಮೀ ತಂದೆ ಪಕ್ಕೀರಪ್ಪಾ ದೊಡಮನಿ(ವಯಸ್ಸು-17) ದಿನಾಂಕ : 18-12-2019 ರಂದು ರಾತ್ರಿ 1 ಗಂಟೆಗೆ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಎಲ್ಲಿಯೋ ಹೋಗಿ ತಿರುಗಿ...
leadingnews ಬೆಳಗಾವಿ

ಇಸ್ಪೀಟ ಅಡ್ಡೆ ಮೇಲೆ ದಾಳಿ; 11 ಜನರ ಬಂಧನ

Siddu Naduvinmani
ಬೆಳಗಾವಿ, ಅ.27: ಜುನೆ ಬೆಳಗಾವಿಯ ಕನಕದಾಸ ನಗರದಲ್ಲಿ ಇಸ್ಪೀಟ ಆಡುತ್ತಿದ್ದವರ ಮೇಲೆ ಶಹಾಪೂರ ಪೊಲೀರು ದಾಳಿ ಮಾಡಿ 11 ಜನರನ್ನು ಬಂಧಿಸಿದ್ದಾರೆ. ಇಂದು ಶಹಾಪೂರ ಠಾಣೆಯ ಪಿಐ ರಾಘವೇಂದ್ರ ಹವಾಲ್ದಾರ ಮಾರ್ಗದರ್ಶನದಲ್ಲಿ ಮಂಜುನಾಥ ಪಿಎಸ್‍ಐ...