Hasirukranti

Siddu Naduvinmani

1473 Posts - 0 Comments
ಬೆಳಗಾವಿ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ಧುಪಡಿಸುವಂತೆ ಆಗ್ರಹಿಸಿ ಸುವರ್ಣ ವಿಧಾನಸೌಧ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ವಾಟಾಳ್ ನಾಗರಾಜ್‍ ಪೊಲೀಸರ ವಶಕ್ಕೆ

Siddu Naduvinmani
ಬೆಳಗಾವಿ : ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ಧುಪಡಿಸುವಂತೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧ ಮುಂಭಾಗದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆಗೆ ಮುಂದಾಗಿದ್ದರು. ಬೆಳಗಾವಿಗೆ ಆಗಮಿಸುವ ಮುನ್ನವೇ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಹಿರೇಬಾಗೇವಾಡಿ ಪೊಲೀಸರು ವಾಟಾಳ್ ನಾಗರಾಜ್‍ರನ್ನು ತಡೆದು...
ಬೆಳಗಾವಿ

ಪ್ರವಾಹ : ಪರಿಹಾರಕ್ಕಾಗಿ ಆಗ್ರಹಿಸಿ ನೆರೆ ನೆರಸಂತ್ರಸ್ತರು ಬೆಳಗಾವಿ ಜಿಲ್ಲಾಡಳಿತ ಕಚೇರಿಗೆ ಪಾದಯಾತ್ರೆ

Siddu Naduvinmani
ಬೆಳಗಾವಿ : ಭೀಕರ ಪ್ರವಾಹ ಉಂಟಾಗಿ 11ತಿಂಗಳುಗಳಾದರೂ ಪ್ರವಾಹ ಪೀಡಿತರಿಗೆ ಇನ್ನೂ ಸಿಗದ ಪರಿಹಾರಕ್ಕೆ ಆಗ್ರಹಿಸಿ ಗುರುವಾರ ರಾಮದುರ್ಗ ತಾಲೂಕಿನ ಸಾಕಷ್ಟು ಹಳ್ಳಿಗಳ ನೆರೆ ಸಂತ್ರಸ್ತರು ಜಿಲ್ಲಾಡಳಿತ ಕಚೇರಿ ಮುಂದೆ ಅಹೋರಾತ್ರಿ ಧರಣಿ ಹಾಗೂ...
ಬೆಳಗಾವಿ

ಅರ್ಹರಾದ ಅಗಸರು ಮತ್ತು ಕ್ಷೌರಿಕರಿಗೆ ತಕ್ಷಣ 5000 ರೂ. ನೆರವು ನೀಡುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ : ಜಿಲ್ಲಾಧಿಕಾರಿ

Siddu Naduvinmani
ಬೆಳಗಾವಿ, ಜೂನ್ 17 : ಕೋವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ಘೋಷಿಸಿರುವ ಐದು ಸಾವಿರ ರೂಪಾಯಿ ನೆರವನ್ನು ಯಾವುದೇ ವಿಳಂಬವಿಲ್ಲದೇ ಅರ್ಹರಿಗೆ ತಕ್ಷಣ ಒದಗಿಸಲು ಕ್ರಮಕೈಗೊಳ್ಳಬೇಕು...
leadingnews ಬೆಳಗಾವಿ ರಾಜ್ಯ

ಮಹಾರಾಷ್ಟ್ರದಲ್ಲಿ ಮಳೆ : ಕೃಷ್ಣಾ ನದಿಗೆ ಹರಿದು ಬರುತ್ತಿದೆ 26 ಸಾವಿರ ಕ್ಯುಸೆಕ್ ನೀರು – 3 ಬ್ಯಾರೇಜ್ ಗಳು ಮುಳುಗಡೆ

Siddu Naduvinmani
ಚಿಕ್ಕೋಡಿ ಜೂ., 17 : – ಕೊರೋನಾ ಭೀತಿ ಮಧ್ಯದಲ್ಲಿ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಒಳಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ನದಿಗೆ ಅಡ್ಡಲಾಗಿರುವ ಬ್ಯಾರೇಜ್...
ಬೆಳಗಾವಿ

ಬೆಳಗಾವಿಯಲ್ಲಿ ಮೂವರಿಗೆ ಕೊರೋನಾ : 9 ಜನರು ಡಿಸ್ಚಾರ್ಜ್

Siddu Naduvinmani
ಬೆಳಗಾವಿ, ಜೂನ್ 16., : ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 307ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ...
ಬೆಳಗಾವಿ

ಬೆಳಗಾವಿಯಲ್ಲಿ ಎಸಿಬಿ ದಾಳಿ : ಕೋಟ್ಯಾಂತರ ಆಸ್ತಿ ಪಾಸ್ತಿ ವಶ

Siddu Naduvinmani
ಬೆಳಗಾವಿ : ಸಹಾಯಕ ನಿಯಂತ್ರಕರು, ತನಿಖಾ ದಳ -3 , ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಅಧಿಕಾರಿಯಾದ ಸುಭಾಷ ಸುರೇಂದ್ರ ಉಪ್ಪಾರ ಎಂಬ ಭ್ರಷ್ಟಾಚಾರ ಆರೋಪಿತನ ವಿರುದ್ಧ ಎಸಿಬಿಯಿಂದ 4 ಸ್ಥಳಗಳ ಮೇಲೆ...
ಬೆಳಗಾವಿ

ಬೆಳಗಾವಿಯಲ್ಲಿಂದು 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Siddu Naduvinmani
ಬೆಳಗಾವಿ, (ಜೂನ್ 16): ಕೋವಿಡ್-೧೯ ಸೋಂಕು ತಗುಲಿದ್ದ 9 ಜನರು ಸಂಪೂರ್ಣ ಗುಣಮುಖರಾಗಿ ಇಂದು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ಆಸ್ಪತ್ರೆ ಮಾಹಿತಿ ನೀಡಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ...
ಬೆಳಗಾವಿ

ಮೇಲ್ಮನೇ ಚುನಾವಣೆ : ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯಕ್ಕೆ ಆಗ್ರಹ

Siddu Naduvinmani
ಘಟಪ್ರಭಾ ಜೂ., 15- ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆಯಾ ಪಕ್ಷಗಳಿಗೆ ಬಿಟ್ಟ ವಿಚಾರ, ಆದರೆ ಮೇಲ್ಮನೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಆಯ್ಕೆ ಮಾಡಬೇಕೆಂದು ರೈತಹೋರಾಟಗಾರ ಕಲ್ಯಾಣರಾವ ಮುಚಳಂಬಿ...
ಬೆಳಗಾವಿ

ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಖಂಡಿಸಿ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ

Siddu Naduvinmani
ಬೆಳಗಾವಿ : ರೈತರ ವೇಳೆ ವಿವಿಧ ಬೇಡಿಕೆಗಳ ಈಡೇರಿಸಲು ಮತ್ತು ರಾಜ್ಯ ಸರ್ಕಾರದಿಂದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ರೈತ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ...
ಬೆಳಗಾವಿ

ಅಶೋಕ ಚಂದರಗಿರವರನ್ನು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ವಿವಿಧ ಕನ್ನಡಪರ ಸಂಘನೆಗಳು ಆಗ್ರಹ

Siddu Naduvinmani
ಬೆಳಗಾವಿ : ಹಿರಿಯ ಪತ್ರಕರ್ತ, ನೆಲ, ಜಲ, ಭಾಷೆ ಹೋಡಾಟಗಾರ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲು ವಿವಿಧ ಕನ್ನಡಪರ...