Hasirukranti

Siddu Naduvinmani

1144 Posts - 0 Comments
ಬೆಳಗಾವಿ

ಎಪಿಎಂಸಿಯ ಅಧ್ಯಕ್ಷರಾಗಿ ಯುವರಾಜ್ ಕದಂ, ಉಪಾಧ್ಯಕ್ಷರಾಗಿ ಮಹಾದೇವಿ ಖಾನಗೌಡರ ಅವಿರೋಧವಾಗಿ ಆಯ್ಕೆ

Siddu Naduvinmani
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿಯ ಪ್ರತಿಷ್ಠಿತ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ( ಎಪಿಎಂಸಿ) ಯ ಅಧ್ಯಕ್ಷರಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ ಯುವರಾಜ್ ಕದಂ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಹಾದೇವಿ ಖಾನಗೌಡರ...
ಬೆಳಗಾವಿ

ರಾಜ್ಯದಲ್ಲಿಂದು ತ್ರಿಬಲ್ ಸೆಂಚೂರಿ ಬಾರಿಸಿದ ಕೊರೋನಾ ; ಮತ್ತೆ ಮೂವರು ಸೋಂಕಿತರು ಸಾವು

Siddu Naduvinmani
ಬೆಂಗಳೂರು (ಜೂನ್ 13): ರಾಜ್ಯದಲ್ಲಿಂದು ಮತ್ತೆ ಒಂದೇ ದಿನದಲ್ಲಿ 308 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6824 ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಮೂವರು ಸೋಂಕಿತರು...
ಬೆಳಗಾವಿ

ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ : ಈರಣ್ಣಾ ಕಡಾಡಿ

Siddu Naduvinmani
ಬೆಳಗಾವಿ : ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತದ ಕುರಿತು ಉತ್ತರಿಸಿದ ನೂತನ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ನಮ್ಮದೇ ಸರ್ಕಾರ ಇರುವುದರಿಂದ ನಿಶ್ಚಿತವಾಗಿ ಅನ್ಯಾಯ ಆಗುವ ಪ್ರಶ್ನೆ ಬರುವುದಿಲ್ಲ. ಕೆಲವು ಸಂದರ್ಭದಲ್ಲಿ ಕ್ಷಣಿಕವಾಗಿ ವ್ಯತ್ಯಾಸ...
leadingnews ಬೆಳಗಾವಿ

ಬೆಳಗಾವಿ ಜಿಲ್ಲೆಯ ಕೊರೋನಾ ಅಂಕಿಅಂಶಗಳ ಚಿತ್ರಣ ಇಲ್ಲಿದೆ…

Siddu Naduvinmani
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 303 ಕೊರೋನಾ ಪಾಸಿಟಿವ್, ಓರ್ವ ಸಾವು – ನಿರೀಕ್ಷೆಯಲ್ಲಿದೆ 316 ಜನರ ವರದಿ – 10 ಕಂಟೋನ್ಮೆಂಟ್ ಝೋನ್ ಡಿನೋಟಿಫೈ ಬೆಳಗಾವಿ (ಜೂನ್ 13) : ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ...
ಬೆಳಗಾವಿ

ಬೆಳಗಾವಿಯಲ್ಲಿಂದು ಓರ್ವ ಮಹಿಳೆಗೆ ಕೊರೋನಾ ಪತ್ತೆ – 62 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್

Siddu Naduvinmani
ಬೆಳಗಾವಿ: ಶುಕ್ರವಾರದ (ಜೂನ್ 12) ರಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ‌ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರ ಜೊತೆಗೆ ಕೋವಿಡ್-೧೯ ಸೋಂಕು ತಗುಲಿದ್ದ  62ಜನರು...
leadingnews ರಾಜ್ಯ

ರಾಜ್ಯದಲ್ಲಿಂದು ಮತ್ತೆ 271 ಜನರಿಗೆ ಸೋಂಕು ದೃಢ , 7 ಸೋಂಕಿತರು ಬಲಿ

Siddu Naduvinmani
ಬೆಳಗಾವಿ : ಮಹಾಮಾರಿ ಕೊರೋನಾ ‌ಅಟ್ಟಹಾಸ ಮುಂದುವರೆದಿದ್ದು, ಇಂದು ರಾಜ್ಯದಲ್ಲಿ ಮತ್ತೆ 271 ಜನರಿಗೆ ಕೊವೀಡ್ 19 ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ. ಶುಕ್ರವಾರ ಆರೋಗ್ಯ...
ಬೆಳಗಾವಿ

ಪದಗ್ರಹಣದ ಪ್ರತಿಜ್ಞಾ ತರಬೇತಿ ಕಾರ್ಯಗಾರ ಸಭೆ..!

Siddu Naduvinmani
ಸವದತ್ತಿ : ಸವದತ್ತಿ ಯಲ್ಲಮ್ಮ ವಿಧಾನಸಭಾ ಮತಕ್ಷೇತ್ರದಲ್ಲಿ ಗುರುವಾರ (ಜೂನ್ 11) ರಂದು ನೂತನ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್,ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ,ಸಲೀಂ ಅಹ್ಮದ್, ಈಶ್ವರ ಖಂಡ್ರೆ, ರವರ ಪದಗ್ರಹಣ ನಿಮಿತ್ಯ...
ಬೆಳಗಾವಿ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ: ಜಾಗೃತಿ ರಥಕ್ಕೆ ಚಾಲನೆ

Siddu Naduvinmani
ಬೆಳಗಾವಿ, (ಜೂ.೧೨): ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ.ಸತೀಶ ಸಿಂಗ್ ಹಾಗೂ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಹಸಿರು ನಿಶಾನೆ...
leadingnews ರಾಜ್ಯ

ರಾಜ್ಯದಲ್ಲಿಂದು ಮತ್ತೆ 204 ಜನರಿಗೆ ಕೊರೋನಾ, ಮೂವರು ಸಾವು

Siddu Naduvinmani
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸ್ಫೋಟಗೊಳ್ಳುತ್ತಿದ್ದು, ಇಂದು ಗುರುವಾರ ಮತ್ತೆ 204 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಮತ್ತೇ ಮೂವರು ಕೊರೋನಾ ಸೋಂಕಿನಿಂದ...
ಬೆಳಗಾವಿ

ಬೆಳಗಾವಿ ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಕೇದಾರನಾಥ, ಸಹ ಪ್ರಮುಖರಾಗಿ ರೋಹನ ನೇಮಕ

Siddu Naduvinmani
ಬೆಳಗಾವಿ : ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಶಶಿಕಾಂತ ಪಾಟೀಲ ಅವರ ಆದೇಶದ ಮೇರೆಗೆ ಇಂದು ಗುರುವಾರ ನೂತನ ಬೆಳಗಾವಿ ಮಹಾನಗರ ಸಾಮಾಜಿಕ ಜಾಲತಾಣದ (Social Media) ಪ್ರಮುಖರಾಗಿ ಕೇದಾರನಾಥ...