Hasirukranti
ಬೆಳಗಾವಿ

ವಿಧ್ಯುತ ಸ್ಪರ್ಶದಿಂದ 15 ವರ್ಷದ ಬಾಲಕನ ಸಾವು

 

ಸಂಕೇಶ್ವರ. ನ.21: ಕುಡಿಯುವ ನೀರಿನಗೆ ವಿಧ್ಯುತ ಮೋಟರ್ ಜೋಡಿಸು ವೇಳೆ ಶ್ರೀಶೈಲ ರಾಮಚಂದ್ರ ಕರೋಷಿ(15) ಎಂಬ ವಿಧ್ಯಾರ್ಥಿಗೆ ವಿಧ್ಯುತ ತಗುಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಿಗ್ಗೆ 9.30 ಗಂಟೆಗೆ ಕೆಸ್ತಿ ಗ್ರಾಮದಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಪೆÇಲೀಸ್ ಹವಾಲ್ದಾರ ಃ.ಙ. ಭಜಂತ್ರಿ ಇವರು ಭೇಟಿ ನೀಡಿ, ಮೃತ ಶ್ರೀಶೈಲ ಅವರ ಕುಟುಂಬಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಕುರಿತ್ತು ಸಂಕೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಧೈರ್ಯದಿಂದ ಬರೆಯಿರಿ – ಭಯಪಡುವ ಅಗತ್ಯವಿಲ್ಲ : ಈರಣ್ಣ ಕಡಾಡಿ

Siddu Naduvinmani

ಮಟ್ಕಾ ದಂಧೆ: ಇಬ್ಬರ ಬಂಧನ

Siddu Naduvinmani

ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಇಂದು ಬೆಳಗಾವಿ ಜಿ.ಪಂ.ಸ್ಥಾಯಿ ಸಮಿತಿ ಸದಸ್ಯರ ಅವಿರೋಧ ಆಯ್ಕೆ : ಇಲ್ಲಿದೆ ನೋಡಿ ಆಯ್ಕೆಯಾದವರ ಪಟ್ಟಿ

Siddu Naduvinmani

Leave a Comment