Hasirukranti
leadingnews ರಾಜ್ಯ

ಜನವರಿಯಲ್ಲಿ ನಡೆಯಬೇಕಿದ್ದ ಕೆಪಿಎಸ್ ಸಿ ಪರೀಕ್ಷೆ ಫೆಬ್ರವರಿಗೆ ಮುಂದೂಡಿಕೆ

 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ)ದ ಮುಖ್ಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.

ಜನವರಿ 2ರಿಂದ 5 ವರೆಗೆ ನಿಗದಿಯಾಗಿದ್ದ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಇದೀಗ ಮುಂದೂಡಿಕೆಯಾಗಿದೆ. ಕೆಪಿಎಸ್ ಸಿ ಹಾಗೂ ಯುಪಿಎಸ್ ಸಿ ಮುಖ್ಯ ಪರೀಕ್ಷೆಗಳು ಒಟ್ಟೊಟ್ಟಿಗೆ ಬಂದ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಮುಂದೂಡಲಾಗಿದೆ.

ಮೂಂದೂಡಿಕೆಯಾದ ದಿನಾಂಕ ಕೂಡ ಪ್ರಕಟವಾಗಿದ್ದು, ಫೆಬ್ರವರಿ 13ರಿಂದ 16ರವರೆಗೆ ಕೆಪಿಎಸ್ ಸಿ ಮುಖ್ಯ ಪರೀಕ್ಷೆ ನಡೆಯಲಿದೆ.

Related posts

ರಾಜ್ಯದಲ್ಲಿಂದು ಮತ್ತೆ 5 ಸಾವಿರ ದಾಟಿದ ಸೋಂಕಿತರು – ನೂರರ ಗಡಿ ದಾಟಿ ಸಾವಿನ ಸಂಖ್ಯೆ

Siddu Naduvinmani

ಶಾಲಾ-ಕಾಲೇಜುಗಳ ಮರು ಪ್ರಾರಂಭದ ಕುರಿತು ಇಂದು ಶಿಕ್ಷಣ ಸಚಿವರು ಹೇಳಿದ್ದೇನು ?

Siddu Naduvinmani

ಪ್ರವಾಹ, ಮಳೆಯಿಂದ ಲೋಕೋಪಯೋಗಿ ಇಲಾಖೆಗೆ ಈ ವರ್ಷ 3500 ಕೋಟಿ ರೂ.ಹಾನಿ: ಡಿಸಿಎಂ ಗೋವಿಂದ ಕಾರಜೋಳ

Siddu Naduvinmani

Leave a Comment