Hasirukranti
leadingnews ರಾಜ್ಯ

ವೀರಶೈವ – ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಆದೇಶ

ಬೆಂಗಳೂರು ನ., 17- ವೀರಶೈವ – ಲಿಂಗಾಯತ ಅಭಿವೃಧ್ದಿ ನಿಗಮ ರಚನೆಯ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದಿದ್ದಾರೆ.
ಮರಾಠಾ ಅಭಿವೃದ್ದಿ ನಿಗಮ sಸ್ಥಾಪನೆಯ ನಂತರ ಸರಕಾರದಮೇಲೆ ಒತ್ತಡ ಹೆಚ್ಚಿತ್ತು, ನಿನ್ನೆ ಅನೇಕ ವೀರಶೈವ – ಲಿಂಗಾಯತ ಮುಖಂಡರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದರು. ಅದರ ಪರಿಣಾಮವಾಗಿ ಇಂದು ಮುಖ್ಯಮಂತ್ರಿಗಳು ವೀರಶೈವ – ಲಿಂಗಾಯತ ಅಭಿವೃದ್ದಿ ನಿಗಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸುಮಾರು ಎರಡು ದಶಕಗಳಿಂದ ವೀರಶೈವ-ಲಿಂಗಾಯತ ಅಭಿವೃದ್ದಿ ನಿಗಮಕ್ಕೆ ಬೇಡಿಕೆ ಕೇಳಿಬರುತಿತ್ತು.

Related posts

ಕೊವಿಡ್-19 :  ಗದಗ ಜಿಲ್ಲೆಯ ಸ್ಥಿತಿಗತಿ

Siddu Naduvinmani

ರಾಜ್ಯದಲ್ಲಿಂದು ಮತ್ತೆ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು : ಸಾವಿನ ಅಟ್ಟಹಾಸ : ಕೊರೊನಾಗೆ 19 ಬಲಿ

Hasiru Kranti

ರೈಲು ಹೊರಡುವ 5 ನಿಮಿಷದ ಮೊದಲು ಟಿಕೆಟ್ ಕಾಯ್ದಿರಿಸಲು, ರದ್ದುಗೊಳಿಸುವ ಅವಕಾಶ ನೀಡಿದ ರೈಲ್ವೆ ಇಲಾಖೆ

Siddu Naduvinmani

Leave a Comment