Hasirukranti
ಕ್ರೀಡೆ ವಿಜಯಪುರ

RCB ಗೆಲುವಿಗಾಗಿ ಕೊಹ್ಲಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ರೇವತಗಾಂವದಲ್ಲಿ ವಿರಾಟ್ ಕೊಹ್ಲಿ ಹುಟ್ಟು ಹಬ್ಬ ಆಚರಣೆ

ಚಡಚಣ: ಭಾರತ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿಯವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವುದರ ಮೂಲಕ ರೇವತಗಾಂವ ಗ್ರಾಮದ ವಿರಾಟ್ ಕೊಹ್ಲಿ ಬಳಗದ ವತಿಯಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಅಲ್ಲದೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‍ಸಿಬಿ ಗೇಲುವಿಗಾಗಿ ಕೇಕ್ ಕತ್ತರಿಸಿ, ವಿರಾಟ್ ಕೊಹ್ಲಿಯ ಕುರಿತು ಜಯ ಘೋಷಗಳನ್ನು ಹಾಕುವ ಮೂಲಕ ಟೀಮ್ ಗೇಲುವಿಗಾಗಿ ಹಾರೈಸಿದರು.

ಈ ವೇಳೆಯಲ್ಲಿ ನಾಗಪ್ಪ ಜೀಗಜೇವಣಿ, ಪಿಂಟು ಜಾಬಗೊಂಡೆ, ರಾಮಣ್ಣ ನಡಗೇರಿ, ಲಕ್ಕ್ಮಣ ತೇಲಿ, ಕಾಮೇಶ ಪಾಟೀಲ, ಸಂಗಪ್ಪ ಬಗಲಿ, ಲೋಹಿತ ನಾವಿ, ನಾಗಪ್ಪ ಮಾಳಿ, ಚಾಂದಸಾಬ ನದಾಫ್, ಸದಾನಂದ ಮಾಳಿ, ಸಿದ್ದಪ್ಪ ಪೂಜಾರಿ, ನಾಗಪ್ಪ ಬೀರುಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‍ನಿಂದ ಒರ್ವ ವೃದ್ಧ ಸಾವು

Siddu Naduvinmani

ಶಾಂತವಾದ ಭೀಮೆ : ನಿಟ್ಟುಸಿರು ಬಿಟ್ಟ ಪ್ರವಾಹ ತೀರದ ಜನ

Siddu Naduvinmani

ರೇವತಗಾಂವ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

Siddu Naduvinmani

Leave a Comment