Hasirukranti
ಬೆಳಗಾವಿ

ಬಾಳಪ್ಪಾ ಅಡಿವೆಪ್ಪಾ ಹೊನಾಜ ಕಾಣೆ

 

ಅಂಕಲಗಿ. ೨೬. – ಸಮೀಪದ ಯಲ್ಲಾಪೂರ ಗ್ರಾಮದ ಕಾಂಟ್ರಾಕ್ಟ ರ್ ಬಾಳಪ್ಪಾ ಅಡಿವೆಪ್ಪಾ ಹೊನಾಜ ( 75) ಕಾಣೆಯಾಗಿದ್ದಾರೆ.

ಕಳೆದ ಸೋಮವಾರ ದಿ 19 ರಂದು ವಾಕಿಂಗ್ ಗೆಂದು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಬಾಳಪ್ಪಾ ಅವರ ಪುತ್ರಿ ಬೆಳಗಾವಿಯ ರಾಮತೀರ್ಥನಗರದ. ಅನ್ನಪೂರ್ಣ ಪಾಟೀಲ ಮಾಳಮಾರುತಿ ಪೋಲಿಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಬಾಳಪ್ಪಾ ಅವರು ಕನ್ನಡ, ಹಿಂದಿ,ಮರಾಠಿ, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದು, ಸುಮಾರು ೫’ ಫೂಟು ೮” ಇಂಚು ಎತ್ತರ, ಬಡಕಲು ಶರೀರ, ಕೆಂಪು ಮೈಬಣ್ಣ, ಕೋಲು ಮುಖ, ಹೊಂದಿದ್ದು, ಹಳದಿ ಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದವರಾಗಿದ್ದಾರೆ.

ಇವರ ಸುಳಿವು ಸಿಕ್ಕಲ್ಲಿ ಮಾಳಮಾರುತಿ ಪೋಲಿಸ್ ಠಾಣೆ ಅಥವಾ ಮೋ. ಸಂಖ್ಯೆ ೯೪೮೩೭೨೫೦೬೦ ಸಂಪರ್ಕಿಸುವಂತೆ ಕೋರಿದೆ.
ವರದಿ- ಸುರೇಶ ಉರಬಿನಹಟ್ಟಿ. ಅಂಕಲಗಿ.

Related posts

ಬೆಳಗಾವಿಯನ್ನು ಮಲ ಹೊರುವ ಕಾರ್ಮಿಕರ ಮುಕ್ತ ಜಿಲ್ಲೆಯನ್ನಾಗಿ ಪ್ರಯತ್ನ : ಜಗದೀಶ ಹಿರೇಮನಿ

Siddu Naduvinmani

ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

Siddu Naduvinmani

ರಾಜ್ಯಸಭೆಗೆ ಬಿಜೆಪಿ ಹೈಕಮಾಂಡನಿಂದ ಅಚ್ಚರಿಯ ಆಯ್ಕೆ – ಅಶೋಕ ಗಸ್ತಿ, ಈರಣ್ಣ ಕಡಾಡಿಗೆ ಟಿಕೆಟ್

Hasiru Kranti

Leave a Comment