Hasirukranti
leadingnews ಬೆಳಗಾವಿ

ಸಿಡಿಲಿಗೆ ಚಿಕ್ಕ ಉಳ್ಳಿಗೇರಿಯಲ್ಲಿ ಇಬ್ಬರ ಮಹಿಳೆಯರು ಸಾವು : ಸ್ಥಳಕ್ಕೆ ಶಾಸಕ ಆನಂದ ಮಾಮನಿ ಭೇಟಿ

 

ಸವದತ್ತಿ,ಅ.20 : ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಇಂದು ಸಾಯಂಕಾಲ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಓರ್ವಳ ಗೆ ಗಂಭೀರ ಗಾಯವಾಗಿದೆ.

ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದೆ. ಭಾಗವ್ವ ಕಡಕೋಳ (50) ಯಲ್ಲವ್ವಾ  ಇಂಚಲ (30) ಸಿಡಿಲಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೇಣವ್ವ ಇನಾಂಹೊಂಗಲ ಗ್ರಾಮದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಹಾಗೂ ಉಪಸಭಾಪತಿ ಆನಂದ್ ಮಾಮನಿ ಆಗಮಿಸಿದ್ದು, ಮೃತರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸ್ಥಳಕ್ಕೆ ಸವದತ್ತಿ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Related posts

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ರೈತ ಸಹಕಾರ ಪೆನಲ್ ಜಯಭೇರಿ ; ವಿರೋಧಿ ಪೆನಲ್‌ಗೆ ತೀವ್ರ ಮುಖಭಂಗ

Siddu Naduvinmani

ಕೃಷಿ ಮಸೂದೆಗಳ ಮಂಡನೆ ವೇಳೆ ದುರ್ವರ್ತನೆ; 8 ಸಂಸದರ ಅಮಾನತು

Siddu Naduvinmani

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಮಳೆಯಿಂದ ದಿಕ್ಕು ತೋಚದೆ ಕಂಗಾಲದ ರೈತ

Siddu Naduvinmani

Leave a Comment