Hasirukranti
leadingnews ವಿಜಯಪುರ

ಸಿಡಿಲು ಬಡಿದು ರೈತನೋರ್ವ ಸಾವು

ಚಡಚಣ, 20: ತಾಲೂಕಿನಾದ್ಯಂತ ಮಂಗಳವಾರ ಮದ್ಯಾಹ್ನ 3:20ರ ಸುಮಾರಿಗೆ ಸುರಿದ ಬೀರುಗಾಳಿ ಸಹಿತ ಭಾರಿ ಮಳೆಗೆ ಹತ್ತಳ್ಳಿ ಗ್ರಾಮದ ಹೊರ ವಲಯದಲ್ಲಿ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪದ ಘಟನೆ.

ಮೃತ ದುರ್ದೈವಿ ಹತ್ತಳ್ಳಿ ಗ್ರಾಮದ ಧರೇಪ್ಪ ಧರ್ಮಪ್ಪ ಬಿರಾದಾರ(45) ನಾಗಿದ್ದು. ತನ್ನ ಜಮೀನಿನಲ್ಲಿರುವ ತೊಗರಿ ಬೆಳೆಗೆ ಕೀಟನಾಶಕ ಸಿಂಪಡಿಸಿ ಮನೆಗೆ ಮರಳುತ್ತಿರುವಾಗ ದಾರಿ ಮಧ್ಯ ಬೀರುಗಾಳಿ ಸಮೇತ ಮಳೆ ಸುರಿದ ಪರಿಣಾಮ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ. ಇದರ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕರ್ನಾಟಕದಲ್ಲಿ ಶಾಶ್ವತ ಕನ್ನಡ ಅಧ್ಯಯನ ಪೀಠದ ಕಟ್ಟಡ ಕಾರ್ಯರಂಭಕ್ಕೆ ಶೀಘ್ರ ಅನುಮತಿ : ಪೋಕ್ರಿಯಾಲ್ ಆಶ್ವಾಸನೆ

Siddu Naduvinmani

ಇಂದು ರಾಜ್ಯದಲ್ಲಿ ದಾಖಲೆಯ ಏರಿಕೆ ಕಂಡ ಕೊರೊನಾ ಸೋಂಕು : ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ ‘ಮಹಾ’ ಸೋಂಕು

Hasiru Kranti

ರಾಯಣ್ಣನ ಪ್ರತಿಮೆ ವಿವಾದ : ಹಲವರ ವಿರುದ್ಧ ಪ್ರಕರಣ ದಾಖಲು

Siddu Naduvinmani

Leave a Comment