Hasirukranti
leadingnews ಬೆಳಗಾವಿ

ನೇಗಿನಹಾಳ ಸಮೀಪ ಕಾರುಗಳ ಮಧ್ಯೆ ಅಪಘಾತ : ಬಾಲಕ ಸಾವು

ಕಕ್ಕೇರಿ, 19: ಬೈಲಹೋಂಗಲ ತಾಲೂಕಿನ ನೇಗಿನಹಾಳ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಂದಗಡ ಗ್ರಾಮದ 7 ವರ್ಷದ ಬಾಲಕ ಆರ್ಯನ ನೇಗಿನಹಾಳಕರ ದುರ್ಮರಣಕ್ಕೀಡಾಗಿದ್ದಾರೆ.

ತಂದೆ ಸುನಿಲ ನೇಗಿನಹಾಳಕರ ತನ್ನ ಮತ್ತು ಸಹೋದರನ ಮಕ್ಕಳೊಂದಿಗೆ ಸಂಪಗಾಂವ ಗ್ರಾಮದಿಂದ ನಂದಗಡಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ, ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಕಾರಣ ಅಪಘಾತ ಸಂಭವಿಸಿದೆ. ಈ ಘಟನೆಯ ವೇಳೆ 7 ವರ್ಷದ ಬಾಲಕ ಆರ್ಯನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Related posts

ರಫ್ತು ಸಿದ್ಧತಾ ಸೂಚ್ಯಂಕ ಪಟ್ಟಿಯಲ್ಲಿ ಗುಜರಾತಗೆ ಮೊದಲನೇ ಸ್ಥಾನ, ಕರ್ನಾಟಕಕ್ಕೆ 5ನೇ ಸ್ಥಾನ

Siddu Naduvinmani

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಾರಂಭ:ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ

Siddu Naduvinmani

ಕೊರೋನಾ ‘ಮಹಾ’ಸ್ಪೋಟ್ : ಬೆಳಗಾವಿಯಲ್ಲಿಂದು ಮತ್ತೆ 36 ಮಂದಿಗೆ ಕೊರೋನಾ ಪತ್ತೆ

Siddu Naduvinmani

Leave a Comment