Hasirukranti
leadingnews ಕೊಪ್ಪಳ

ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ಅಮಾನತು

ಯಲಬುರ್ಗಾ: ಪಟ್ಟಣದ ಸಹಾಯಕ ಕೃಷಿ ಅಧಿಕಾರಿ ಶರಣಪ್ಪ ಗುಂಗಾಡಿ ಅವರನ್ನು ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಸಿಇಒ ರಘುನಂದನ್ ಮೂರ್ತಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕುಕನೂರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೃಷಿ ತಾಂತ್ರಿಕ ಅಧಿಕಾರಿ ಹಾಗೂ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಶರಣಪ್ಪ ಅವರು ಸಭೆಯಲ್ಲಿ 3 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದನ್ನು ತಗೆದು ಹಾಕಿದ್ದು, ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಅಸಂಬದ್ಧವಾದ ಪದಗಳನ್ನು ಬಳಸಿ ಸಭೆಯಲ್ಲಿ ಪದೇ ಪದೆ ‘ನಾವೇನು ದನಕಾಯುವ ಅಧಿಕಾರಿಗಳೇ’ ಎಂದು ಪ್ರತ್ಯಾರೋಪ ಮಾಡಿದ ಹಿನ್ನೆಲೆ ಅವರ ವಿರುದ್ಧ ಆರೋಪಗಳು ಇಲಾಖೆ ವಿಚಾರಣೆಯನ್ನು ಕಾಯ್ದರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

 

Related posts

ಗುತ್ತಿಗೆ ಲೈಸನ್ಸ್ ನೀಡಲು ಲಂಚ : ಎಸಿಬಿ ಪೊಲೀಸರ ಅತಿಥಿಯಾದ ಪಿಡ್ಬ್ಲೂಡಿ ಸಿಬ್ಬಂದಿ

Hasiru Kranti

ರಾಜ್ಯದಲ್ಲಿಂದು ಮತ್ತೆ 8865 ಜನರಿಗೆ ಕೊರೊನಾ ಸೋಂಕು : 104 ಬಲಿ – 7122 ಡಿಸ್ಚಾರ್ಜ್

Hasiru Kranti

ರಾಜ್ಯದಲ್ಲಿಂದು ಒಂದು ಸಾವು, ಮತ್ತೆ 69 ಕೊರೊನಾ ಸೋಂಕಿತರು ಪತ್ತೆ

Hasiru Kranti

Leave a Comment