Hasirukranti
leadingnews ಕೊಪ್ಪಳ

ಭೋನಿಗೆ ಬಿದ್ದ ಚಿರತೆ – ಭಯದ ನೇರಳಿನಿಂದ ಹೊರ ಬಂದ ಜನತೆ

ಗಂಗಾವತಿ, 18 – ತಾಲೂಕಿನ ಆನೆಗೊಂದಿ ಭಾಗದ ದುರ್ಗಾ ಪರಮೇಶ್ವರಿ ದೆವಸ್ಥಾನದ ಹತ್ತಿರ ಇಟ್ಟಿರುವ ಅರಣ್ಣ ಇಲಾಖೆಯ ಬೋನ್‍ಗೆ ಚಿರತೆ ಬಿದ್ದು ಈಭಾಗದ ಜನರು ಭಯ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದೆ.

ಕೆಲವು ದಿನಗಳಿಂದ ಆನೆಗೊಂದಿ,ಸಂಗಾಪೂರ,ಸಾಣಾಪೂರ,ಹನುಮಹಳ್ಳಿ,ಅಂಜನಾದ್ರಿ ಬೆಟ್ಟ ಅನೇಕ ಕಡೆ ತೆರಳುವ ಜನರ ಭಯದ ನೇರಳಿನಲ್ಲಿ ಬದುಕುತ್ತಿದ್ದರು. ಅರಣ್ಯ ಇಲಾಖೆ ಇಟ್ಟ ಬೋನಿಗೆ ಕೋನೆಗೂ ಚಿರತೆ ಬಿದ್ದು ಜನರು ನಿಟ್ಟಿಉಸಿರು ಬಿಡುವಂತೆ ಮಾಡಿದೆ.

ಆರೋಪ- ಆನೆಗೊಂದಿ ಮುಂತಾದ ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳಗಳಲ್ಲಿ ಅತಿಯಾದ ಗಣಿಗಾರಿಕೆಯಿಂದ ಕಾಡಿನಲ್ಲಿ ಇರುವ ಪ್ರಾಣಿಗಳಾದ ಚಿರತೆ ಹಾಗೂ ಕರಡಿಗಳು ನಾಡಿಗೆ ಬಂದು ಜನರನ್ನು ಎದುರಿಸುವ ಸ್ಥಿತಿ ನಿರ್ಮಾಣ ಮಾಡಿವೆ ಇದು ಸರಿಯಲ್ಲ ಎಂದು ವಿಧಾನ ಪರಿಷತ ಮಾಜಿ ಶಾಸಕ,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಆರ್.ಶ್ರೀನಾಥ ತಿಳಿಸಿ ಸರಕಾರವನ್ನು ಒತ್ತಾಯಿಸಿ ಚಿರತೆಧಾಮ ಮಾಡಲು ವಿನಂತಿಸಿದ್ದಾರೆ.

Related posts

ಅನಂತಪೂರ-ನವ ದೆಹಲಿ ಕಿಸಾನ್ ರೈಲಿಗೆ ಚಾಲನೆ

Siddu Naduvinmani

ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು,ಜನರ ಹಿತ ಕಾಪಾಡಬೇಕು-ಡಿ.ಕೆ.ಶಿವಕುಮಾರ್

Siddu Naduvinmani

ರಾಜ್ಯಾದ್ಯಂತ ಅ.3ರವರೆಗೆ ಮತ್ತೆ ವರುಣನ ಆರ್ಭಟ; ಹವಾಮಾನ ಇಲಾಖೆ

Siddu Naduvinmani

Leave a Comment