Hasirukranti
leadingnews ವಿಜಯಪುರ

ಅಗರಖೇಡ ಪ್ರವಾಹ ಸಂತ್ರಸ್ತರಲ್ಲಿ ಆತ್ಮಸ್ತೈರ್ಯ ತುಂಬಿದ ಸಚಿವರು

ವಿಜಯಪುರ , 18 : ಭೀಮಾ ನದಿಯಿಂದ ಭಾದಿತವಾಗಿರುವ ಅಗರಖೇಡ ಗ್ರಾಮ ಸ್ಥಳಾಂತರಕ್ಕೆ ಸೂಕ್ತ ಕ್ತಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಭರವಸೆ ನೀಡಿದರು.

ಮನೆ ,ಬೆಳೆ, ಜಾನುವಾರು ಹಾನಿ ಕುರಿತಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ವರದಿಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ನ ಯೋಧರೊಂದಿಗೆ ಪ್ರವಾಹ ಸಂದರ್ಬದಲ್ಲಿ ಕೈಗೊಂಡ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು.
ನಮ್ಮೂರ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಅಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ ಭೇಟಿನೀಡಿ ಸಂತ್ರಸ್ತರಿಗೆ ಆತ್ಮಸ್ತೈರ್ಯ ತುಂಬಿದರು.

Related posts

ರಾಜ್ಯದಲ್ಲಿಂದು ಮತ್ತೆ 18 ಕೊರೊನಾ ಪ್ರಕರಣ ದಾಖಲು : ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆ

Hasiru Kranti

ವಿವಿಧ ಜಿಲ್ಲೆಗಳಲ್ಲಿ‌ ಉತ್ತಮ ಮಳೆ : ಕರ್ನಾಟಕದ ಇಂದಿನ ನೀರಿನ ಮಟ್ಟ ಇಲ್ಲಿದೆ…

Siddu Naduvinmani

ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ : ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ

Hasiru Kranti

Leave a Comment