Hasirukranti
ಸಿನಿಮಾ

ಲಂಕೇಶ್ ಆಡಿಯೋಬುಕ್ಸ್-ಆ್ಯಪ್ ಬಿಡುಗಡೆ  

    ಪತ್ರಕರ್ತ ಹಾಗೂ ನಿರ್ದೇಶಕರೂ ಆದ ಇಂದ್ರಜಿತ್ ಲಂಕೇಶ್ ತಮ್ಮ ತಂದೆ ಲಂಕೇಶ್ ಅವರ ಕೃತಿಗಳು ಓದುಗರೆಲ್ಲರಿಗೂ ಸುಲಭವಾಗಿ ಸಿಗಲೆಂದು ಅವುಗಳನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದಿದ್ದಾರೆ. ಅಂದರೆ ಲಂಕೇಶ್ ಅವರ ಪುಸ್ತಕಗಳನ್ನು ಇನ್ನುಮುಂದೆ ಮೊಬೈಲ್ ಅಥವಾ ಲ್ಯಾಪ್‍ಟ್ಯಾಪ್‍ಗಳ ಮೂಲಕವೂ ಓದಬಹುದಾಗಿದ್ದು, ಈ ಲಂಕೇಶ್ ಆಡಿಯೋಬುಕ್ಸ್ ಹಾಗೂ ಲಂಕೇಶ್ ಆ್ಯಪ್‍ನ ಬಿಡುಗಡೆ ಕಾರ್ಯಕ್ರಮ  ಬೆಂಗಳೂರಿನಲ್ಲಿ  ನಡೆಯಿತು. ಇದರ ಜೊತೆಗೆ ಲಂಕೇಶ್ ಪತ್ರಿಕೆಯ 41ನೇ ವರ್ಷದ ವಿಶೇಷ ಸಂಚಿಕೆ ಸಹ ಬಿಡುಗಡೆಯಾಯಿತು.
      ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಹಾಗೂ ನಟ ಶಿವರಾಜ್‍ಕುಮಾರ್ ಅಧ್ಯಕ್ಷತೆಯಲ್ಲಿ  ಈ ಸಮಾರಂಭ ನಡೆಯಿತು.

Related posts

‘ವಿಶ್ವ ತಾಯಂದಿರ ದಿನ’ ಟ್ವೀಟ್ ಮೂಲಕ ಗಣ್ಯರ ಶುಭಾಶಯಗಳ ಸುರಿಮಳೆ!

Hasiru Kranti

ಬೇತಾಳ ಕಾಮಿಡಿ ಹಾರರ್ ಕಥೆ..

Hasiru Kranti

ಮಕ್ಕಳ ಚಿತ್ರ : ನಮ್ಮ ಪ್ರೀತಿಯ ಶಾಲೆ

Siddu Naduvinmani

Leave a Comment