Hasirukranti
ಧಾರವಾಡ ನಿಮ್ಮ ಜಿಲ್ಲೆ

ಪೋಸ್ಟ ಆಪೀಸ್ ಗೆ ನುಗ್ಗಿ ಆತಂಕ ಸೃಷ್ಟಿಸಿದ ಹಾವುಗಳು

ಹುಬ್ಬಳ್ಳಿ ಜು.08 :- ನಗರದ ಪೋಸ್ಟ ಆಫೀಸ್ ಯೊಂದರಲ್ಲಿ ಹಾವೊಂದು ನುಗ್ಗಿದ ಪರಿಣಾಮವಾಗಿ ಕೆಲವೊತ್ತು ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ. ನಗರದ ಗಿರಣಿ ಚಾಳದ ಪೋಸ್ಟ್ ಆಫೀಸ್ ನಲ್ಲಿ ಈ ಘಟನೆ ನಡೆದಿದ್ದು, ಕೇಲ ಸಮಯ ಆತಂಕಕ್ಕೆ ಕಾರಣವಾಗಿತ್ತು.

ಹಾವುಗಳ ಕಂಡು ಪೊಸ್ಟ ಸಿಬ್ಬಂದಿ ಗಾಬರಿಯಾಗಿದ್ದರು, ಸ್ನೇಕ್ ಸಂಗಮೇಶ ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಎರಡು ಹಾವುಗಳ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇನ್ನೂ ಕೆಲವೊತ್ತು ಹಾವಗಳನ್ನುಕಂಡು ಆತಂಕದಲ್ಲಿದ್ದ ಸಿಬ್ಬಂದಿಗಳು ಹಾವುಗಳ ರಕ್ಷಣೆ ಮಾಡಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.

Related posts

ಕರೋನಾ ವೈರಸ್ ನಿಯಂತ್ರಣಕ್ಕೆ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಕ್ರಮ

Hasiru Kranti

ಗೋಮಾಳದಲ್ಲಿ ಕಟ್ಟಿಕೊಂಡ ಮನೆಗಳನ್ನು ಬೀಳಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ : ಅರವಿಂದ ದಳವಾಯಿ

Siddu Naduvinmani

ರಾಜ್ಯದಲ್ಲಿ ಇಂದು 34 ಹೊಸ ಕೊರೊನಾ ಸೋಂಕು ಪತ್ತೆ : ಎರಡು ಸಾವು

Hasiru Kranti

Leave a Comment