Hasirukranti
leadingnews ಆರೋಗ್ಯ ಪ್ರವಾಸೋದ್ಯಮ ರಾಷ್ಟ್ರೀಯ

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ, 12 ಮಂದಿ ದುರ್ಮರಣ

ಬಿಹಾರ: ಬಿಹಾರ ರಾಜ್ಯದಲ್ಲಿ ಜವರಾಯ ಬೆಳ್ಳಂಬೆಳಿಗ್ಗೆ ಅಟ್ಟಹಾಸ ಮೆರೆದಿದ್ದು, ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ದುರ್ಮರಣವನ್ನಪ್ಪಿರುವ ಘಟನೆ ಮುಜಾಫರ್ ಪರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-28ರಲ್ಲಿ ನಡೆದಿದೆ. 

ಭೀಕರ ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. 

ಅಪಘಾತಕ್ಕೀಡಾದವರೆಲ್ಲರೂ ಮುಜಾಫರ್ ಪುರ್’ದ ಹತ್ತೋರಿ ಜಿಲ್ಲೆಯವರು ಎಂದು ಹೇಳಲಾಗುತ್ತಿದ್ದು, ಮೃತರ ಗುರ್ತಿಕೆ ಇನ್ನಷ್ಟೇ ಪತ್ತೆಯಾಗಬೇಕಿದೆ. 

ಪ್ರಸ್ತುತ ಘಟನೆಯಲ್ಲಿ ಗಾಯಗೊಂಡಿರುವ 4 ನಾಲ್ವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Related posts

ಬೆಳಗಾವಿ ಜಿಲ್ಲೆಯಲ್ಲಿಂದು ಮತ್ತೆ ಹೆಚ್ಚು ಕೊರೋನಾ ಸೋಂಕಿತರು ಡಿಸ್ಚಾರ್ಜ್ : 276 ಪಾಸಿಟಿವ್ – 3 ಬಲಿ

Hasiru Kranti

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

Siddu Naduvinmani

ಅಧಿಕಾರಿಗಳ ಸಂಧಾನ ಸಭೆ ಯಶಸ್ವಿ : ರಾಯಣ್ಣನ ಪುತಳಿ ಸ್ಥಾಪನೆಗೆ ಸಮ್ಮತಿ

Siddu Naduvinmani

Leave a Comment